അർത്ഥം : ಪದವಿ, ಮರ್ಯಾದೆ, ಸ್ಥಿತಿಯ ವಿಚಾರದಿಂದ ಯಾವುದು ಮೊದಲಿಗಿಂತ ಅಥವಾ ತಮ್ಮ ವರ್ಗದ ಬೇರೆ ಸದಸ್ಯರುಗಿಂತ ತುಂಬಾ ಮುಂದೆ ಇರುವುದೋ
ഉദാഹരണം :
ಇಲ್ಲಿ ಉನ್ನತ ಜಾತಿಯ ಜನರ ಸಮಾರಂಭ ನಡೆಯುತ್ತಿದೆ.
പര്യായപദങ്ങൾ : ಉತ್ತಮ, ಉನ್ನತ, ಉನ್ನತವಾದ, ಉನ್ನತವಾದಂತ, ಉನ್ನತವಾದಂತಹ, ಶ್ರೇಷ್ಠ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
മറ്റ് ഭാഷകളിലേക്കുള്ള വിവർത്തനം :
Being changed over time so as to be e.g. stronger or more complete or more useful.
The developed qualities of the Hellenic outlook.അർത്ഥം : ಅತಿ ಉತ್ತಮವಾದ ಗುಣವುಳ್ಳಂತಹವುಗಳು
ഉദാഹരണം :
ಈ ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮವಾದ ಶಿಕ್ಷಣ ದೊರೆಯುತ್ತದೆ.
പര്യായപദങ്ങൾ : ಅತ್ಯುತ್ಕೃಷ್ಠವಾದ, ಅತ್ಯುತ್ಕೃಷ್ಠವಾದಂತ, ಅತ್ಯುತ್ಕೃಷ್ಠವಾದಂತಹ, ಅತ್ಯುತ್ತಮವಾದ, ಅತ್ಯುತ್ತಮವಾದಂತ, ಅತ್ಯುತ್ತಮವಾದಂತಹ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
മറ്റ് ഭാഷകളിലേക്കുള്ള വിവർത്തനം :
जो गुणवत्ता से युक्त हो।
गुणवत्तायुक्त उपकरण महँगे तो होते हैं मगर चलते भी बहुत हैं।അർത്ഥം : ಯಾರು ಆಚಾರ-ವೀಚಾರ, ನೀತಿ ಮೊದಲಾದವುಗಳ ದೃಷ್ಟಿಯಲ್ಲಿ ಶ್ರೇಷ್ಠನಾದ
ഉദാഹരണം :
ನಾವು ನಮ್ಮ ಪೂರ್ವಜರ ಶ್ರೇಷ್ಠ ಆದರ್ಶಗಳನ್ನು ಪಾಲನೆ ಮಾಡಬೇಕು.
പര്യായപദങ്ങൾ : ಉತ್ತಮವಾದ, ಉತ್ತಮವಾದುದು, ಪ್ರಧಾನವಾದ, ಪ್ರಧಾನವಾದುದು, ಶ್ರೇಷ್ಠ
മറ്റ് ഭാഷകളിലേക്കുള്ള വിവർത്തനം :
അർത്ഥം : ತುಂಬಾ ಅಧಿಕಾವಾದ ಅಥವಾ ದೊಡ್ಡದಾಂತಹ
ഉദാഹരണം :
ನಮ್ಮ ಮನೆಯ ಹತ್ತಿರ ಒಂದು ದೊಡ್ಡದಾದ ವಿಸ್ತಾರವಾದ ಆಲದ ಮರವಿದೆ.
പര്യായപദങ്ങൾ : ಉಚ್ಚವಾದ, ಉನ್ನತವಾದ, ಉನ್ನತವಾದಂತ, ಉನ್ನತವಾದಂತಹ, ದೊಡ್ಡದಾದ, ದೊಡ್ಡದಾದಂತ, ದೊಡ್ಡದಾದಂತಹ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
മറ്റ് ഭാഷകളിലേക്കുള്ള വിവർത്തനം :
Unusually great in size or amount or degree or especially extent or scope.
Huge government spending.അർത്ഥം : ಯಾವುದೇ ಜಾತಿ, ಪದವಿ, ಗುಣದಲ್ಲಿ ಹೆಚ್ಚಿನ ಮಟ್ಟದ್ದನ್ನು ಸೂಚಿಸುವಂತಹದ್ದು
ഉദാഹരണം :
ಶ್ಯಾಮನು ಉತ್ತಮವಾದ ಜಾತಿಗೆ ಸೇರಿದವನು.
പര്യായപദങ്ങൾ : ಅತ್ಯುತ್ತಮವಾದ, ಅತ್ಯುತ್ತಮವಾದಂತ, ಅತ್ಯುತ್ತಮವಾದಂತಹ, ಉಚ್ಚತಮ, ಉಚ್ಚತಮವಾದ, ಉಚ್ಚತಮವಾದಂತ, ಉಚ್ಚತಮವಾದಂತಹ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಸ್ತು ಅಥವಾ ಸಂಗತಿಯು ತುಂಬಾ ಒಳ್ಳೆಯದಾಗಿರುವಂತಹದ್ದು ಗುಣಮಟ್ಟದಲ್ಲಿ ತುಂಬಾ ಮೌಲ್ಯಯುತವಾದುದು
ഉദാഹരണം :
ಮಲೆಗಳಲ್ಲಿ ಮದುಮಗಳು ಕಾದಂಬರಿ ಕುವೆಂಪು ಅವರ ಉತ್ಕೃಷ್ಟ ಕೃತಿ.
പര്യായപദങ്ങൾ : ಉತ್ಕೃಷ್ಟ, ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ಉತ್ತಮ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
മറ്റ് ഭാഷകളിലേക്കുള്ള വിവർത്തനം :
जो बहुत अच्छा हो।
राम चरित मानस गोस्वामी तुलसीदास की एक उत्तम कृति है।അർത്ഥം : ಯಾರೋ ಒಬ್ಬರು ಪ್ರಮುಖ ಮತ್ತು ಅತಿ ಮುಖ್ಯರಾದವರು
ഉദാഹരണം :
ಮಹಾತ್ಮ ಗಾಂಧಿಯವರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು.
പര്യായപദങ്ങൾ : ಉದಾತ್ತ, ಉದಾತ್ತವಾದ, ಉದಾತ್ತವಾದಂತ, ಉದಾತ್ತವಾದಂತಹ, ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಹಾನ್, ಶ್ರೇಷ್ಠ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
മറ്റ് ഭാഷകളിലേക്കുള്ള വിവർത്തനം :
Of major significance or importance.
A great work of art.അർത്ഥം : ಯಾವುದು ಒಳ್ಳೆಯ ಪ್ರರಿಣಾಮದ ರೂಪದಲ್ಲಿರುವುದೋ
ഉദാഹരണം :
ನಾನು ಅಲ್ಲಿ ಇಲ್ಲದೇ ಇದ್ದದ್ದು ಒಳ್ಳೆಯ ವಿಷಯನಿಮ್ಮನ್ನು ಯಾರೂ ನೋಡದೆ ಇದ್ದದ್ದು ಒಳ್ಳೆಯದೇ ಆಯ್ತು.
പര്യായപദങ്ങൾ : ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಒಳ್ಳೆಯ, ಒಳ್ಳೆಯದಾಂತ, ಒಳ್ಳೆಯದಾಂತಹ, ಒಳ್ಳೆಯದಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
മറ്റ് ഭാഷകളിലേക്കുള്ള വിവർത്തനം :