അർത്ഥം : ವಸ್ತು, ಕೆಲಸ ಕಾರ್ಯಗಳು ಒಂದರ ತರುವಾಯ ಇನ್ನೊಂದು ಸರಿಯಾದ ಕ್ರಮದಲ್ಲಿ ಮಾಡುವಂತಹ
ഉദാഹരണം :
ಈ ಸಮಾರಂಭದ ಕೆಲಸಗಳು ಕ್ರಮಬದ್ದವಾಗಿ ನಡೆಯುವ ಜವಾಬ್ಧಾರಿ ನನ್ನದಾಗಿದೆ.
പര്യായപദങ്ങൾ : ಅನುಕ್ರಮ, ಕ್ರಮ, ಕ್ರಮಬದ್ದ
മറ്റ് ഭാഷകളിലേക്കുള്ള വിവർത്തനം :
A following of one thing after another in time.
The doctor saw a sequence of patients.അർത്ഥം : ಒಂದರ ನಂತರ ಒಂದರಂತೆ ಕ್ರಮಬದ್ದವಾಗಿ ನಿಂತಿರುವುದು ಅಥವಾ ಜೋಡಿಸಿರುವುದು
ഉദാഹരണം :
ನ್ಯಾಯಬೆಲೆ ಅಂಗಡಿ ಮುಂದೆ ಜನರು ಸೀಮೆ ಎಣ್ಣೆಗಾಗಿ ಸಾಲು ನಿಂತಿದ್ದಾರೆ.
പര്യായപദങ്ങൾ : ಕ್ರಮ, ಪಂಕ್ತಿ, ಸಾಲು, ಹಂತ
മറ്റ് ഭാഷകളിലേക്കുള്ള വിവർത്തനം :
ऐसी परम्परा जिसमें एक ही प्रकार की वस्तुएँ, व्यक्ति या जीव एक दूसरे के बाद एक सीध में हों।
राशन की दुकान पर लोगों की पंक्ति लगी हुई थी।അർത്ഥം : ಜನರು ಅಥವಾ ವಾಹನಗಳು ನಿಯಮಬದ್ಧವಾಗಿ ತೋರಿಸಿರುವ ಸಾಲುಗಳಲ್ಲಿಯೇ ಚಲಿಸಬೇಕು
ഉദാഹരണം :
ಸಾಲನ್ನು ಮುರಿದು ವಾಹನವನ್ನು ಚಲಿಸಿಕೊಂಡು ಹೋದ ಚಾಲಕನಿಗೆ ದಂಡ ಶುಲ್ಕವನ್ನು ವಿಧಿಸಲಾಯಿತು.
മറ്റ് ഭാഷകളിലേക്കുള്ള വിവർത്തനം :
അർത്ഥം : ಆಟದ ಯಾವುದೇ ಮಾನದಂಡದಲ್ಲಿ ಬೇರೆ ಆಟಗಾರರ ಅಥವಾ ತಂಡದ ಸ್ಥನವನ್ನು ಗುರುತಿಸುವುದು
ഉദാഹരണം :
ಏಕ ದಿನದ ಕ್ರಿಕೆಟ್ ನಲ್ಲಿ ಭಾರತವು ಮೊದಲನೇ ಶ್ರೇಣಿಯಲ್ಲಿ ಇದೆ.
മറ്റ് ഭാഷകളിലേക്കുള്ള വിവർത്തനം :