പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಶ್ರೀಮಂತಿಕೆ എന്ന വാക്കിന്റെ അർത്ഥവും ഉദാഹരണവും.

ಶ್ರೀಮಂತಿಕೆ   ನಾಮಪದ

അർത്ഥം : ಉದಾರ ಮನಸ್ಸುನ್ನು ಹೊಂದುವಂತಹ ಅವಸ್ಥೆ ಅಥವಾ ಭಾವ

ഉദാഹരണം : ಕರೋಡಿಮಲ ಶೆಟ್ಟರು ತಮ್ಮ ಉದಾರ ಸ್ವಭಾವದಿಂದ ಪ್ರಸಿದ್ಧರಾದರು.

പര്യായപദങ്ങൾ : ಉದಾರ, ಉದಾರ ಗುಣ, ಉದಾರ ವ್ಯಕ್ತಿ, ಉದಾರ ಸ್ವಭಾವ, ಉದಾರ ಹೃದಯದ, ಉದಾರತೆ, ಔದಾರ್ಯ, ಧಾರಾಳ ಮನಸ್ಸು, ಸಂಪತ್ತು


മറ്റ് ഭാഷകളിലേക്കുള്ള വിവർത്തനം :

उदार होने की अवस्था या भाव।

सेठ करोड़ीमल अपनी उदारता के लिए प्रसिद्ध हैं।
अमीरी, उदारता, दरियादिली, दिलदारी

Acting generously.

generosity, unselfishness

അർത്ഥം : ಅಪಾರವಾದ ಹಣ, ಐಶ್ವರ್ಯ, ಭೂಮಿ ಇರುವವರ ಸ್ಥಿತಿ ಅಥವಾ ಅಂತವರನ್ನು ಕರೆಯುವ ಶಬ್ದ

ഉദാഹരണം : ಶ್ರೀಮಂತಿಕೆ ದಿಡೀರನೆ ಬರುವುದಿಲ್ಲ.

പര്യായപദങ്ങൾ : ಸಿರಿ ಸಂಪತ್ತು, ಸಿರಿ ಸಂಪತ್ತು ಐಶ್ವರ್ಯ


മറ്റ് ഭാഷകളിലേക്കുള്ള വിവർത്തനം :

अमीर होने की अवस्था या भाव।

अमीरी सबको रास नहीं आती।
अमीरी, ऐश्वर्य, दौलतमंदी, दौलतमन्दी, धनाढ्यता, रईसपन, रईसी

Abundant wealth.

They studied forerunners of richness or poverty.
The richness all around unsettled him for he had expected to find poverty.
affluence, richness

ಶ್ರೀಮಂತಿಕೆ   ಗುಣವಾಚಕ

അർത്ഥം : ಶ್ರೀಮಂತಿಕೆಯ ಅಥವಾ ಶ್ರೀಮಂತಿಕೆಗೆ ಸಂಬಂಧಿಸಿದ

ഉദാഹരണം : ಈಕ್ಬಾಲನು ಶ್ರೀಮಂತಿಕೆಯ ಜೀವನವನ್ನು ತ್ಯಾಗಮಾಡಿ ಫಕೀರ ಅಥವಾ ಸಾಧುವಾದನು.

പര്യായപദങ്ങൾ : ಶ್ರೀಮಂತಿಕೆಯ


മറ്റ് ഭാഷകളിലേക്കുള്ള വിവർത്തനം :

अमीर का या अमीर से संबंधित।

इकबाल अमीरी जिंदगी त्यागकर फकीर बन गया।
अमीरी

അർത്ഥം : ಶ್ರೀಮಂತಿಕೆ ಅಥವಾ ಸಿರಿವಂತಿಕೆಯಂತಹ ಅಥವಾ ಯಾವುದರಿಂದ ಶ್ರೀಮಂತಿಕೆಯು ಪ್ರಕಟವಾಗುತ್ತದೆಯೋ

ഉദാഹരണം : ನವಾಬನ ಶ್ರೀಮಂತಿಕೆಯ ದರ್ಪ ಅವನ ನಡವಳಿಕೆಗಳಲ್ಲಿ ಕಾಣಿಸುತ್ತಿತ್ತು.

പര്യായപദങ്ങൾ : ಶ್ರೀಮಂತಿಕೆಯ, ಶ್ರೀಮಂತಿಕೆಯಂತ, ಶ್ರೀಮಂತಿಕೆಯಂತಹ, ಸಿರಿವಂತಿಕೆ, ಸಿರಿವಂತಿಕೆಯ, ಸಿರಿವಂತಿಕೆಯಂತ, ಸಿರಿವಂತಿಕೆಯಂತಹ


മറ്റ് ഭാഷകളിലേക്കുള്ള വിവർത്തനം :

अमीरों या धनवानों जैसा या जिससे अमीरी प्रगट हो।

नवाबों का अमीराना अंदाज उनकी हर हरकतों से ज़ाहिर होता था।
अमीराना, अमीरी

Of size and dignity suggestive of a statue.

stately, statuesque