പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಶ್ರಾದ್ಧ എന്ന വാക്കിന്റെ അർത്ഥവും ഉദാഹരണവും.

ಶ್ರಾದ್ಧ   ನಾಮಪದ

അർത്ഥം : ತಿಥಿ ಅಥವಾ ದಿನವನ್ನು ಯಾರಾದರೂ ಸತ್ತವರ ಹೆಸರಿನಲ್ಲಿ ಪ್ರತಿವರ್ಷ ಮಾಡುವಂತಹ ಕಾರ್ಯ

ഉദാഹരണം : ಅವನ ಮಗ ತನ್ನ ತಂದೆಯ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಊಟವನ್ನು ಹಾಕಿಸುತ್ತಾರೆ.

പര്യായപദങ്ങൾ : ತಿಥಿ


മറ്റ് ഭാഷകളിലേക്കുള്ള വിവർത്തനം :

वह तिथि या दिन जो किसी के मरने की तिथि या दिन के ठीक वर्ष-वर्ष बाद पड़ता हो।

उनका बेटा अपने पिताजी की बरसी में ब्राह्मणों को भोज कराते हैं।
बरसी

അർത്ഥം : ಸತ್ತವರಿಗಾಗಿ ಮಾಡುವಂತಹ ವಾರ್ಷಿಕ ಶ್ರಾದ್ಧ

ഉദാഹരണം : ತಾಯಿಯವರ ಶ್ರಾದ್ಧದಲ್ಲಿ ಪರಿವಾರದವರೆಲ್ಲಾ ಬಂದು ಸೇರಿದ್ದರು.

പര്യായപദങ്ങൾ : ತಿಥಿ


മറ്റ് ഭാഷകളിലേക്കുള്ള വിവർത്തനം :

मृतक के लिए किया जाने वाला वार्षिक श्राद्ध।

माताजी की बरसी में सभी परिजन शामिल हुए थे।
बरसी

അർത്ഥം : ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ

ഉദാഹരണം : ಪಿತೃಪಕ್ಷದಲ್ಲಿ ಹದಿನೈದು ದಿನಗಳ ವರೆಗೂ ಶ್ರಾದ್ಧ ಕರ್ಮ ನಡೆಯುವುದು.

പര്യായപദങ്ങൾ : ತಿಥಿ, ದೊಡ್ಡವರ ದಿನ, ಶ್ರಾದ್ಧಕರ್ಮ


മറ്റ് ഭാഷകളിലേക്കുള്ള വിവർത്തനം :

वह जो शास्त्र विधि के अनुसार पितरों के उद्देश्य से किया जाता है।

पितृपक्ष में पन्द्रह दिनों तक श्राद्ध किया जाता है।
श्राद्ध, श्राद्धकर्म

അർത്ഥം : ಯಾವುದಾದರು ಮಹಾಪುರುಷ ಮೊದಲಾದವರುಗಳ ನಿಧನದ ತಿಥಿಯಲ್ಲಿ ಅವರ ಗುಣ ಮತ್ತು ಕೀರ್ತಿಯ ವರ್ಣನೆ ಮತ್ತು ಸ್ಮರಣೆಯನ್ನು ಮಾಡಲಾಗುತ್ತದೆ

ഉദാഹരണം : ಇಂದು ಲೋಕಮಾನ್ಯ ತಿಲಕರ ಪುಣ್ಯತಿಥಿ.

പര്യായപദങ്ങൾ : ಪುಣ್ಯತಿಥಿ, ಪುಣ್ಯದಿವಸ, ಮೃತ್ಯುದಿವಸ, ಸತ್ತದಿನ, ಸತ್ತದಿವಸ


മറ്റ് ഭാഷകളിലേക്കുള്ള വിവർത്തനം :

किसी महापुरुष आदि के निधन की तिथि जिस दिन उसके गुणों और कीर्ति का वर्णन और स्मरण किया जाता है।

आज लोकमान्य तिलक की पुण्यतिथि है।
पुण्य तिथि, पुण्य दिवस, पुण्यतिथि, पुण्यदिवस, मृत्यु दिवस, मृत्यु-दिवस, मृत्युदिवस, स्मृति दिवस, स्मृति-दिवस, स्मृतिदिवस

The date on which an event occurred in some previous year (or the celebration of it).

anniversary, day of remembrance