അർത്ഥം : ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಮುದ್ರಿತ ಅಥವಾ ಮುದ್ರಿತಗೊಂಡ ಧ್ವನಿ
ഉദാഹരണം :
ಕುರುಡರಿಗೆ ಓದುವುದಕ್ಕಿಂತ ಶ್ರವ್ಯ ತುಂಬಾ ಸಹಕಾರಿ ಎಂದು ಸಾಬೀತಾಗಿದೆ.
പര്യായപദങ്ങൾ : ಆಡಿಯೋ
മറ്റ് ഭാഷകളിലേക്കുള്ള വിവർത്തനം :
അർത്ഥം : ಕಿವಿಯ ಧ್ವನಿ ಪೆಟ್ಟಿಗೆಗೆ ಗೋಚರವಾಗಬಹುದಾದ ಧ್ವನಿ ಅಥವಾ ಸ್ವರ
ഉദാഹരണം :
ಬೆಳಗಿನ ಜಾವ ಕೋಳಿಯ ಕೂಗು ಕೇಳಿಸುವ ಹೊತ್ತಿಗೆ ನಾನಾಗಲೇ ಎದ್ದಿರುತ್ತೇನೆ.
പര്യായപദങ്ങൾ : ಕೇಳಬಹುದಾದ, ಕೇಳಬಹುದಾದಂತ, ಕೇಳಬಹುದಾದಂತಹ, ಕೇಳಿಸುವ, ಕೇಳಿಸುವಂತ, ಕೇಳಿಸುವಂತಹ, ಶ್ರವಣಗೋಚರ, ಶ್ರವಣಗೋಚರಂತ, ಶ್ರವಣಗೋಚರಂತಹ, ಶ್ರವ್ಯವಾದ, ಶ್ರವ್ಯವಾದಂತ, ಶ್ರವ್ಯವಾದಂತಹ
മറ്റ് ഭാഷകളിലേക്കുള്ള വിവർത്തനം :