പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಶ್ರವಣ എന്ന വാക്കിന്റെ അർത്ഥവും ഉദാഹരണവും.

ಶ್ರವಣ   ನಾಮಪದ

അർത്ഥം : ಶಬ್ದವನ್ನು ಗ್ರಹಿಸುವ ಸಾಮರ್ಥ್ಯ

ഉദാഹരണം : ಶಬ್ದಗಳನ್ನು ಶ್ರವಣದಿಂದ ಗ್ರಹಿಸುತ್ತೇವೆ

പര്യായപദങ്ങൾ : ಕೇಳಿಸುವುದು


മറ്റ് ഭാഷകളിലേക്കുള്ള വിവർത്തനം :

सुनने की क्रिया या भाव।

कान अच्छी बातों के श्रवण के लिए ही है।
आकर्णन, आश्रुति, निशामन, श्रवण, श्रुति, सुनना, सुनवाई, सुनाई

The act of hearing attentively.

You can learn a lot by just listening.
They make good music--you should give them a hearing.
hearing, listening

അർത്ഥം : ಎಪ್ಪತ್ತೇಳು ನಕ್ಷತ್ರಗಳಲ್ಲಿ ಒಂದು

ഉദാഹരണം : ಚಂದ್ರ-ಪಥದಲ್ಲಿ ಇಪ್ಪತ್ತೆರಡನೇ ನಕ್ಷತ್ರದ ಹೆಸರು ಶ್ರವಣ ನಕ್ಷತ್ರ.

പര്യായപദങ്ങൾ : ಶ್ರವಣ ನಕ್ಷತ್ರ, ಶ್ರವಣ-ನಕ್ಷತ್ರ, ಶ್ರವಣನಕ್ಷತ್ರ


മറ്റ് ഭാഷകളിലേക്കുള്ള വിവർത്തനം :

सत्ताईस नक्षत्रों में से एक।

चान्द्र-पथ के बाईसवें नक्षत्र का नाम श्रवण नक्षत्र है।
श्रवण, श्रवण नक्षत्र, श्रवणा, श्रवणा नक्षत्र

അർത്ഥം : ಕುರುಡು ಸನ್ಯಾಸಿಯ ಮಗ ತನ್ನ ತಂದೆ-ತಾಯಿಯನ್ನು ಕಾವಡೀ ಕಟ್ಟಿಗೆಯ ಮೇಲೆ ಕುರಿಸಿ ಅವರನ್ನು ತೀರ್ಥಯಾತ್ರೆ ಮಾಡಿಸಲು ಹೆಗಲ ಮೇಲೆ ಹೊತ್ತು ಕೊಂಡು ಹೋದ

ഉദാഹരണം : ದಶರಥ ಬಿಟ್ಟಂತಹ ಶಬ್ಧವೇದಿ ಬಾಣದಿಂದ ಶ್ರವಣನ ಮೃತ್ಯು ಸಂಬವಿಸಿತ್ತು.

പര്യായപദങ്ങൾ : ಶ್ರವಣ ಕುಮಾರ, ಶ್ರವಣಕುಮಾರ


മറ്റ് ഭാഷകളിലേക്കുള്ള വിവർത്തനം :

अंधक मुनि के पुत्र जो अपने माता-पिता को काँवर में बिठाकर तीर्थ यात्रा कराने ले गए थे।

श्रवण की मृत्यु राजा दशरथ द्वारा छोड़े गए शब्दभेदी बाण से हुई।
श्रवण, श्रवण कुमार, सरवन

An imaginary being of myth or fable.

mythical being

അർത്ഥം : ಯಾವ ಕಾಲ ಚಂದ್ರ ಶ್ರವಣ ನಕ್ಷತ್ರದಲ್ಲಿ ಇರುತ್ತಾನೋ

ഉദാഹരണം : ಶ್ರವಣ ನಕ್ಷತ್ರದಲ್ಲಿ ಹುಟ್ಟಿದ ಮಗು ಹೆಚ್ಚು ಮಾತನಾಡುವವನಾಗಿರುತ್ತಾನೆ.

പര്യായപദങ്ങൾ : ಶ್ರವಣ ನಕ್ಷತ್ರ, ಶ್ರವಣ-ನಕ್ಷತ್ರ, ಶ್ರವಣನಕ್ಷತ್ರ


മറ്റ് ഭാഷകളിലേക്കുള്ള വിവർത്തനം :

वह समय जब चन्द्रमा श्रवण नक्षत्र में होता है।

श्रवण नक्षत्र में जन्मी बालिका बहुत बातूनी होती है।
श्रवण, श्रवण नक्षत्र, श्रवणा, श्रवणा नक्षत्र