അർത്ഥം : ಮಲವನ್ನು ವಿಸರ್ಜನೆ ಮಾಡಲು ನಿರ್ಮಿಸಿರುವ ಸ್ಥಳ
ഉദാഹരണം :
ಸಧಾರಣ ಜನರಿಗೆ ಸುಲಭವಾಗಲೆಂದು ಸುಲಭ ಶೌಚಾಲಯವನ್ನು ಕಟ್ಟಿದ್ದಾರೆ
പര്യായപദങ്ങൾ : ಕಕ್ಕಸ್ಸು ಮನೆ, ಪಾಯಿಕಾನೆ
മറ്റ് ഭാഷകളിലേക്കുള്ള വിവർത്തനം :
मल त्याग करने के लिए बनाया गया स्थान।
सुलभ शौचालय आम जनता की सुविधा के लिए बने हैं।അർത്ഥം : ಮೂತ್ರವನ್ನು ಹೊರಹಾಕಲು ಮಾಡಿರುವ ಒಂದು ಕಟ್ಟಡ
ഉദാഹരണം :
ಕೆಲವು ಬಸ್ ನಿಲ್ದಾಣದಲ್ಲಿನ ಮೂತ್ರಾಲಯ ಸ್ವಚ್ಚವಾಗಿರುವುದಿಲ್ಲ.
പര്യായപദങ്ങൾ : ಮೂತ್ರ ವಿಸರ್ಜನಾಲಯ, ಮೂತ್ರಾಲಯ
മറ്റ് ഭാഷകളിലേക്കുള്ള വിവർത്തനം :
A membranous sac for temporary retention of urine.
urinary bladderഅർത്ഥം : ಶೌಚಾಲಯ ಅಥವಾ ಪಾಯಿಖಾನೆ ವ್ಯವಸ್ಥೆ ಇರುವ ಗೃಹ
ഉദാഹരണം :
ಹಣಕಾಸು ಅಧಿಕಾರಿಯು ತನ್ನ ನಿಧಿಯಿಂದ ಶೌಚಾಲಯಗಳನ್ನು ನಿರ್ಮಾಣ ಮಾಡಿದರು.
പര്യായപദങ്ങൾ : ಶೌಚ ಗೃಹ
മറ്റ് ഭാഷകളിലേക്കുള്ള വിവർത്തനം :
वह गृह जहाँ पर मूत्रालय, शौचालय आदि की व्यवस्था हो।
विधायकों ने अपनी निधि से प्रसाधन गृहों का निर्माण किया।