അർത്ഥം : ಸಜ್ಜುಗೊಳ್ಳು ಅಥವಾ ಅಲಂಕೃತನಾಗು
ഉദാഹരണം :
ಮದುವೆಯ ಹೆಣ್ಣು ಮಂಟಪಕ್ಕೆ ಹೋಗುವ ಮುನ್ನ ಶೃಂಗಾರಗೊಂಡಿದ್ದಳು.
പര്യായപദങ്ങൾ : ಅಲಂಕರಿಸು, ಅಲಂಕೃತನಾಗು, ಶೃಂಗರಿಸು, ಸಜ್ಜುಗೊಳಿಸು
മറ്റ് ഭാഷകളിലേക്കുള്ള വിവർത്തനം :
सज्जित या अलंकृत होना।
दुल्हन विवाह मंडप में जाने से पूर्व सँवरती है।