പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಶೋಭಾಯಮಾನವಾದ എന്ന വാക്കിന്റെ അർത്ഥവും ഉദാഹരണവും.

ಶೋಭಾಯಮಾನವಾದ   ಗುಣವಾಚಕ

അർത്ഥം : ನೋಡಲು ಬಹಳ ಸುಂದರವಾಗಿ ತೋರುವ

ഉദാഹരണം : ಇಲ್ಲಿನ ವಾತಾವರಣ ಅದ್ಭುತವಾಗಿದೆ.

പര്യായപദങ്ങൾ : ಅದ್ಭುತ, ಅದ್ಭುತವಾದ, ಅದ್ಭುತವಾದಂತ, ಅದ್ಭುತವಾದಂತಹ, ದಿವ್ಯ, ದಿವ್ಯವಾದ, ದಿವ್ಯವಾದಂತ, ದಿವ್ಯವಾದಂತಹ, ಶೋಭಾಯಮಾನ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ


മറ്റ് ഭാഷകളിലേക്കുള്ള വിവർത്തനം :

भला और सुन्दर लगने वाला।

आज का मौसम बड़ा सुहावना है।
अच्छा, अपीच, सारंग, सुंदर, सुन्दर, सुहाना, सुहावन, सुहावना, सुहेलरा, सुहेला

Having great beauty and splendor.

A glorious spring morning.
A glorious sunset.
Splendid costumes.
A kind of splendiferous native simplicity.
glorious, resplendent, splendid, splendiferous

അർത്ഥം : ಶೋಭಾಯಮಾನವಾಗಿ ಕಾಣುವ

ഉദാഹരണം : ರತ್ನಗಳನ್ನು ಪೋಣಿಸಿದ ಕಿರೀಟ ಧರಿಸಿ ರಾಜ ಸುಶೋಭಿತನಾಗಿ ಕಾಣುತ್ತಿದ್ದ.

പര്യായപദങ്ങൾ : ಶೋಭಿತ, ಸುಂದರವಾಗಿ, ಸುಶೋಭಿತನಾದ


മറ്റ് ഭാഷകളിലേക്കുള്ള വിവർത്തനം :

शोभा देने वाला।

राजा के सिर पर सुशोभित रत्न जड़ित मुकुट है।
अभिमंडित, उजहदार, कलित, ज़ेबा, जेबा, विराजित, शोभनीय, शोभान्वित, शोभायमान, शोभित, सुशोभित, सुसज्जित

Provided with something intended to increase its beauty or distinction.

adorned, decorated

അർത്ഥം : ಹೊಳೆಯುತ್ತಿರುವಂತಹ

ഉദാഹരണം : ಮಂಚದ ಮೇಲೆ ಕುಳಿತ ಮಹಾತ್ಮನ ಶೋಭಾಯಮಾನವಾದ ಮುಖದಲ್ಲಿ ಒಂದು ಜೀವಕಳೆ ಇದೆ.

പര്യായപദങ്ങൾ : ಉಜ್ವಲ, ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಕಾಂತಿಯುತ, ಕಾಂತಿಯುತವಾದ, ಕಾಂತಿಯುತವಾದಂತ, ಕಾಂತಿಯುತವಾದಂತಹ, ವೈಭವಯುತ, ವೈಭವಯುತವಾದ, ವೈಭವಯುತವಾದಂತ, ವೈಭವಯುತವಾದಂತಹ, ಶೋಭಾಯಮಾನ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ