പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಶೋಧನೆ എന്ന വാക്കിന്റെ അർത്ഥവും ഉദാഹരണവും.

ಶೋಧನೆ   ನಾಮಪದ

അർത്ഥം : ತಲೆಮರೆಸಿಕೊಂಡ ಅಥವಾ ಕಳೆದುಹೋದ ವ್ಯಕ್ತಿ ಅಥವಾ ವಸ್ತುವನ್ನು ಹುಡುಕುವ ಕ್ರಿಯೆ

ഉദാഹരണം : ಪೋಲೀಸರು ಕೊಲೆಗಾರನನ್ನು ಹುಡುಕುತ್ತಿದ್ದಾರೆ.

പര്യായപദങ്ങൾ : ಅನ್ವೇಷಣೆ, ತಪಾಸಣೆ, ಹುಡುಕುವಿಕೆ


മറ്റ് ഭാഷകളിലേക്കുള്ള വിവർത്തനം :

छिपे या खोए हुए को खोजने या ढूँढ़ने की क्रिया या भाव।

पुलिस हत्यारे की खोज कर रही है।
खोज, खोज बीन, खोज-बीन, खोजबीन, जुस्तजू, टोह, तलाश, पता, पर्योष्टि, फ़िराक़, फिराक, हेर

The activity of looking thoroughly in order to find something or someone.

hunt, hunting, search

അർത്ഥം : ಕಳೆದು ಹೋಗಿರುವ ಅಥವಾ ಮುಚ್ಚಿಟ್ಟಿರುವ ವಸ್ತುವನ್ನು ಪಡೆಯುವ ಸಲುವಾಗಿ ಯಾರೋ ಒಬ್ಬರ ಶರೀರ ಅಥವಾ ಮನೆ ಮುಂತಾದವುಗಳನ್ನು ಹುಡುಕಾಡುವುದು

ഉദാഹരണം : ವಿಮಾನದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರನ್ನು ಮೊದಲು ಶೋಧನೆ ಮಾಡಿ ನಂತರ ಒಳಗೆ ಬಿಡುವರು.


മറ്റ് ഭാഷകളിലേക്കുള്ള വിവർത്തനം :

खोई या छिपाई हुई वस्तु को पाने के लिए किसी के शरीर या घर आदि की जाँच-पड़ताल।

हवाई यात्रा करने से पूर्व लोगों की तलाशी ली जाती है।
तलाशी

The activity of looking thoroughly in order to find something or someone.

hunt, hunting, search

അർത്ഥം : ಸದ್ಯದಲ್ಲಿ ಇರದ ವಸ್ತು ಸಂಗತಿಯೊಂದನ್ನು ಹೊಸದಾಗಿ ಕಂಡುಹಿಡಿಯುವುದು ಅಥವಾ ಯಾವುದಾದರು ಹೊಸ ವಸ್ತುವನ್ನು ತಯಾರಿಸುವುದು

ഉദാഹരണം : ಕಂಪ್ಯೂಟರಿನ ಆವಿಷ್ಕಾರದಿಂದ ತಂತ್ರಜ್ಞಾನದಲ್ಲಿ ದೊಡ್ಡ ಬದಲಾವಣೆಯಾಗಿದೆ.

പര്യായപദങ്ങൾ : ಆವಿಷ್ಕರಣ, ಆವಿಷ್ಕಾರ, ಆವಿಷ್ಕಾರ್ಯ


മറ്റ് ഭാഷകളിലേക്കുള്ള വിവർത്തനം :

कोई नई वस्तु तैयार करने या नई बात ढूँढ़ निकालने की क्रिया जो पहले किसी को मालूम न रही हो।

संगणक के आविष्कार ने समाज में एक बहुत बड़ा परिवर्तन ला दिया।
आविष्करण, आविष्कार, आविष्क्रिया, इजाद, ईजाद

The act of inventing.

invention

അർത്ഥം : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

ഉദാഹരണം : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

പര്യായപദങ്ങൾ : ಕೃಪಾದೃಷ್ಟಿ, ಕೃಪೆ, ಕೆಟ್ಟ ದೃಷ್ಟಿ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ನೋಟ, ಪರಿಚಯ, ಪರಿಶೀಲನೆ, ಪರೀಕ್ಷೆ, ಲಕ್ಷಣ, ವಿಮರ್ಶೆ


മറ്റ് ഭാഷകളിലേക്കുള്ള വിവർത്തനം :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

അർത്ഥം : ಯಾವುದೇ ವಿಷಯವನ್ನು ಚೆನ್ನಾಗಿ ಪಿರಿಶೀಲಿಸಿ ಅದರ ಸಂಬಂದವಾಗಿ ಹೊಸ ವಿಷಯ ಅಥವಾ ತತ್ವಗಳನ್ನು ಕಂಡುಹಿಡಿಯುವ ಕ್ರಿಯೆ

ഉദാഹരണം : ರೋಬೋಟ್ ವೈಜ್ಞಾನಿಕ ಸಂಶೋಧನೆಯಾಗಿದೆ

പര്യായപദങ്ങൾ : ಅನುಸಂಧಾನ, ಅನ್ವೇಷಣೆ, ರಿಸರ್ಚ್, ರೀಸರ್ಚ್, ಶೋಧ, ಶೋಧಕಾರ್ಯ, ಸಂಶೋಧನೆ, ಹುಡುಕಾಟ


മറ്റ് ഭാഷകളിലേക്കുള്ള വിവർത്തനം :

किसी विषय का अच्छी तरह अनुशीलन करके उसके संबंध में नई बातों या तथ्यों का पता लगाने की क्रिया।

रोबोट वैज्ञानिक अनुसंधान की देन है।
अनुसंधान, अनुसन्धान, अन्वीक्षण, अन्वेषण, अन्वेषणा, खोज, गवेषणा, रिसर्च, रीसर्च, शोध, शोधकार्य

Systematic investigation to establish facts.

research

അർത്ഥം : ಯಾವುದಾದರೂ ವಿಷಯ ಅಥವಾ ಸಂಗತಿಯನ್ನು ಕುರಿತು ಸತ್ಯನ್ವೇಷಣೆ ಮಾಡುವುದು ಅಥವಾ ಶೋದಿಸುವ ಕ್ರಿಯೆ

ഉദാഹരണം : ತಹಶೀಲ್ದಾರರು ಪ್ರವಾಹ ಪೀಡಿತ ಹಳ್ಳಿಗಳಲ್ಲಿ ವಿಚಾರಣೆ ನಡೆಸಿದರು. ಪೋಲೀಸರು ಕೊಲೆಯ ಕೇಸಿನ ತನಿಕೆ ನಡೆಸುತ್ತಿದ್ದಾರೆ.

പര്യായപദങ്ങൾ : ತನಿಕೆ, ವಿಚಾರಣೆ


മറ്റ് ഭാഷകളിലേക്കുള്ള വിവർത്തനം :

किसी विषय से संबंधित तथ्यों के बारे में छानबीन करने का काम।

तहसीलदार गाँवों की जाँच-पड़ताल करने आ रहे हैं।
गहन तथ्यान्वेषण के बाद हम इस निष्कर्ष पर पहुँचे हैं।
अन्वीक्षण, अन्वेषण, ईक्षण, जाँच-पड़ताल, जांच-पड़ताल, जायज़ा, जायजा, तथ्यान्वेषण

The work of inquiring into something thoroughly and systematically.

investigating, investigation