പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಶೇಷ എന്ന വാക്കിന്റെ അർത്ഥവും ഉദാഹരണവും.

ಶೇಷ   ನಾಮಪದ

അർത്ഥം : ಉಳಿದದ್ದು

ഉദാഹരണം : ಈ ಪುಸ್ತಕ ಓದಿ ಮುಗಿಸಲು ಇನ್ನೂ ಎಂಟು ಪುಟ ಬಾಕಿ ಇದೆ.

പര്യായപദങ്ങൾ : ಬಾಕಿ


മറ്റ് ഭാഷകളിലേക്കുള്ള വിവർത്തനം :

वह जो बचा हो या बची हुई वस्तु (जबकि अन्य किसी प्रकार समाप्त सा नष्ट हो गया हो)।

घर में आग लगने से कुछ भी शेष नहीं बचा।
अवशिष्ट अंश, बाक़ी, बाकी, शेष

Something left after other parts have been taken away.

There was no remainder.
He threw away the rest.
He took what he wanted and I got the balance.
balance, remainder, residual, residue, residuum, rest

അർത്ഥം : ಭಾಗಾಕಾರ ಮಾಡಿದ ನಂತರ ಉಳಿದಿರುವ ಶೇಷದ ಅಂಕದಿಂದ ಭಾಜಿಸಲು ಆಗುವುದಿಲ್ಲ

ഉദാഹരണം : ಈ ಲೆಕ್ಕವನ್ನು ಭಾಗಾಕಾರ ಮಾಡಿದ ನಂತರ ಶೇಷ ಒಂದು ಬಂತು

പര്യായപദങ്ങൾ : ಶೇಷ ಅಂಕ, ಶೇಷ-ಅಂಕ, ಶೇಷಾಂಕ, ಶೇಷಾಂಶ


മറ്റ് ഭാഷകളിലേക്കുള്ള വിവർത്തനം :

भाग देने के बाद बचा हुआ शेष अंक जिसमें विभाजक संख्या द्वारा और विभाजन न हो सके।

इस भाग के प्रश्न को हल करने पर शेष एक बचा।
अविभाजित अंक, अविभाजित अंश, भाग शेषांक, भाग शेषांश, शेष

The part of the dividend that is left over when the dividend is not evenly divisible by the divisor.

remainder

അർത്ഥം : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ

ഉദാഹരണം : ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.

പര്യായപദങ്ങൾ : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಲಾಭ, ಶೇಷಫಲ, ಸಮಾಪ್ತಿ


മറ്റ് ഭാഷകളിലേക്കുള്ള വിവർത്തനം :

किसी संख्या में से कोई संख्या घटाने पर बची हुई संख्या।

इस प्रश्न में शेषफल पाँच आया है।
घटान फल, परिशेष, शेष, शेषफल

The number that remains after subtraction. The number that when added to the subtrahend gives the minuend.

difference, remainder

അർത്ഥം : ಯಾರಿಗಾದರೂ ಕೊಡಬೇಕಾದ ಹಣದಲ್ಲಿ ಇನ್ನೂ ಸ್ವಲ್ಪ ಉಳಿದಿರುವುದು

ഉദാഹരണം : ಅವನು ತನ್ನ ಸಾಲದಲ್ಲಿ ಇನ್ನೂ ಇಪ್ಪತ್ತು ಸಾವಿರ ಬಾಕಿ ಉಳಿಸಿಕೊಂಡಿದ್ಧಾನೆ.

പര്യായപദങ്ങൾ : ಬಾಕಿ


മറ്റ് ഭാഷകളിലേക്കുള്ള വിവർത്തനം :

वह धन जो किसी के जिम्मे बाकी रह गया हो।

उसने बैंक का बक़ाया अदा कर दिया।
देयशेष, बक़ाया, बकाया, बाक़ी, बाकी

A payment that is due (e.g., as the price of membership).

The society dropped him for non-payment of dues.
due

ಶೇಷ   ಗುಣವಾಚಕ

അർത്ഥം : ಯಾವುದಾದರೂ ವಸ್ತು ಆದಿ ಉಪಯೋಗವಿಲ್ಲದೆ ಹೆಚ್ಚಾಗಿರುವ ಅಥವಾ ಬೇಡದವಾದಂತಹ

ഉദാഹരണം : ಉಳಿದ ಅನ್ನವನ್ನು ಭಿಕ್ಷುಕನಿಗೆ ಕೊಡು.

പര്യായപദങ്ങൾ : ಅವಶೇಷ, ಅವಶೇಷದ, ಅವಶೇಷದಂತ, ಅವಶೇಷದಂತಹ, ಉಳಿದ, ಉಳಿದಂತ, ಉಳಿದಂತಹ, ಶೇಷವಾದ, ಶೇಷವಾದಂತ, ಶೇಷವಾದಂತಹ


മറ്റ് ഭാഷകളിലേക്കുള്ള വിവർത്തനം :

जो उपयोग में न आने के कारण बच गया हो।

बचे भोजन को ढक कर रख दो।
अधिक, अफजूँ, अफ़जूँ, अवशिष्ट, अवशेष, अवशेषित, अवसेख, आस्थित, बक़ाया, बकाया, बचा, बचा खुचा, बचा हुआ, बचा-खुचा, बाक़ी, बाकी, शेष

Not used up.

Leftover meatloaf.
She had a little money left over so she went to a movie.
Some odd dollars left.
Saved the remaining sandwiches for supper.
Unexpended provisions.
left, left over, leftover, odd, remaining, unexpended

അർത്ഥം : ಕೊಡಬೇಕಾಗಿರುವ ಉಳಿದ ಮೊತ್ತ ಅಥವಾ ವಸ್ತು ಸಂಗತಿ

ഉദാഹരണം : ಅವನು ಕೊಡಬೇಕಾದ ಬಾಕಿ ತುಂಬಾ ಇದೆ.

പര്യായപദങ്ങൾ : ಬಾಕಿ, ಶಿಲ್ಕು


മറ്റ് ഭാഷകളിലേക്കുള്ള വിവർത്തനം :

जो लौटाये या दिये जाने को हो।

रामू ने देय ऋण जल्द ही लौटाने का वादा किया है।
दातव्य, दाय, देय

അർത്ഥം : ಹಣಕಾಸು ವ್ಯವಹಾರದಲ್ಲಿನ ಉಳಿಕೆ ಅಥವಾ ಶಿಲ್ಕು

ഉദാഹരണം : ನಾನು ಬಾಕಿ ಹಣವನ್ನು ಬ್ಯಾಂಕಿನಲ್ಲಿ ಜಮಾ ಮಾಡುತ್ತೇನೆ.

പര്യായപദങ്ങൾ : ಉಳಿದಿರುವ, ಉಳಿದಿರುವಂತ, ಉಳಿದಿರುವಂತಹ, ಬಾಕಿ, ಬಾಕಿಯಾದ, ಬಾಕಿಯಾದಂತ, ಬಾಕಿಯಾದಂತಹ, ಮಿಕ್ಕ, ಮಿಕ್ಕಂತ, ಮಿಕ್ಕಂತಹ, ಶೇಷವಾದ, ಶೇಷವಾದಂತ, ಶೇಷವಾದಂತಹ


മറ്റ് ഭാഷകളിലേക്കുള്ള വിവർത്തനം :

जिसका भुगतान न किया गया हो या जो किसी के जिम्मे बाकी रह गया हो।

मैं बक़ाया धन जमा करने गया था।
बक़ाया, बकाया, बाक़ी, बाकी, शेष