അർത്ഥം : ಯಾರೋ ಒಬ್ಬರ ಹಿತ ಅಥವಾ ಒಳ್ಳೆಯದನ್ನೇ ಬಯಸುವ ವ್ಯಕ್ತಿ
ഉദാഹരണം :
ಹಿತೈಷಿಗಳು ಇದ್ದ ಕಾರಣ ಅವನು ನಾಶವಾಗುವುದರಿಂದ ಬಚ್ಚಾವಾದ.
പര്യായപദങ്ങൾ : ಒಳ್ಳೆಯದನ್ನು ಬಯಸುವವನು, ಶುಭಚಿಂತಕ, ಶ್ರೇಯಾಭಿಲಾಸಿ, ಹಿತೈಷಿ
മറ്റ് ഭാഷകളിലേക്കുള്ള വിവർത്തനം :
Someone who shares your feelings or opinions and hopes that you will be successful.
sympathiser, sympathizer, well-wisher