അർത്ഥം : ಬೇರಾವುದೇ ಪದಾರ್ಥ ಅಥವಾ ಸಂಗತಿಗಳಿಂದ ಮಿಶ್ರಣವಾಗದೇ ಇರುವುದು
ഉദാഹരണം :
ಬಂಗಾರವು ಶುದ್ಧವಾದ ದಾತು.
പര്യായപദങ്ങൾ : ಮಿಶ್ರಣವಿಲ್ಲದ, ಮಿಶ್ರಣವಿಲ್ಲದಂತ, ಮಿಶ್ರಣವಿಲ್ಲದಂತಹ, ಶುದ್ಧವಾದ, ಶುದ್ಧವಾದಂತ
അർത്ഥം : ನೀರು ಮುಂತಾದವುಗಳ ಕೆಳಗೆ ಕೂಡಿ ಬಿದ್ದ ಹೊಲಸು, ಗಸಿ, ಚರಟ, ಮೊದಲಾದವುಗಳು ಇಲ್ಲದಿರುವುದು
ഉദാഹരണം :
ನಾವು ಯಾವಾಗಲು ಶುದ್ಧವಾದ ನೀರನ್ನು ಕುಡಿಯಬೇಕು.
പര്യായപദങ്ങൾ : ಶುದ್ಧವಾದ, ಶುದ್ಧವಾದಂತ, ಸ್ವಚ್ಛವಾದ, ಸ್ವಚ್ಛವಾದಂತ, ಸ್ವಚ್ಛವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ತಪ್ಪಿಲ್ಲವೋ
ഉദാഹരണം :
ನಿಮ್ಮ ಉತ್ತರ ಸರಿಯಾಗಿದೆಸರಿಯಾದ ವಾಕ್ಯದಲ್ಲಿ ಸರಿಯಾದ ಚಿಹ್ನೆಯನ್ನು ಹಾಕಿರಿ.
പര്യായപദങ്ങൾ : ತಪ್ಪಿಲ್ಲದ, ತಪ್ಪಿಲ್ಲದಂತ, ತಪ್ಪಿಲ್ಲದಂತಹ, ಶುದ್ಧವಾದ, ಶುದ್ಧವಾದಂತ, ಸರಿಯಾದ, ಸರಿಯಾದಂತ, ಸರಿಯಾದಂತಹ
മറ്റ് ഭാഷകളിലേക്കുള്ള വിവർത്തനം :