അർത്ഥം : ಯಾವುದಾದರು ವಸ್ತುವನ್ನು ತಿಕ್ಕಿ ಅಥವಾ ಉಜ್ಜಿ ಅದರ ಹೊಳಪನ್ನು ಹೆಚ್ಚಿಸು
ഉദാഹരണം :
ತಾಮ್ರ, ಹಿತ್ತಾಳೆ, ಕಂಚು ಮೊದಲಾದ ಪಾತ್ರೆಗಳನ್ನು ಹುಣಸೆಹಣ್ಣಿನಿಂದ ತೊಳೆಯುತ್ತಾರೆ.
പര്യായപദങ്ങൾ : ತೊಳೆ, ನಿರ್ಮಲ ಮಾಡು, ಸ್ವಚ್ಚಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಅಶುದ್ಧಿ ಅಥವಾ ಕೆಟ್ಟದನ್ನು ದೂರ ಮಾಡುವ ಅಥವಾ ತೊಲಗಿಸುವ ಪ್ರಕ್ರಿಯೆ
ഉദാഹരണം :
ಪಾತ್ರೆಗಳನ್ನು ತೊಳಿದು ಶುದ್ಧವಾಗಿ ಮಾಡುತ್ತಾರೆ
പര്യായപദങ്ങൾ : ಪವಿತ್ರ ಮಾಡು, ಸ್ವಚ್ಚಿ ಮಾಡು
മറ്റ് ഭാഷകളിലേക്കുള്ള വിവർത്തനം :
अशुद्धि या विकारों को दूर करना या हटाना।
तपस्या चरित्र को निखारती है।അർത്ഥം : ಸ್ವಚ್ಛಮಾಡುವುದು
ഉദാഹരണം :
ನೀರನ್ನು ತೆಳುವಾದ ಬಟ್ಟೆಯ ಮೇಲೆ ಹಾಕಿ ಸ್ವಚ್ಛಮಾಡುತ್ತಾರೆ.
പര്യായപദങ്ങൾ : ಶುಚಿ ಗೊಳಿಸು, ಸ್ವಚ್ಛಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಶುದ್ಧ ಮಾಡುವುದು
ഉദാഹരണം :
ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.
പര്യായപദങ്ങൾ : ಶೋಧಿಸು, ಸ್ವಚ್ಛ ಮಾಡು
മറ്റ് ഭാഷകളിലേക്കുള്ള വിവർത്തനം :