അർത്ഥം : ಸ್ವಚ್ಚವಾಗುವ ಅವಸ್ಥೆ ಅಥವಾ ಭಾವ
ഉദാഹരണം :
ಸ್ವಚ್ಚತೆ ಇರುವ ಕಡೆ ರೋಗಗಳು ಬರುವುದಿಲ್ಲ ರಾಸಾಯನಿಕ ಪ್ರಕ್ರಿಯೆಯಿಂದಾಗಿ ನೀರನ್ನು ಸ್ವಚ್ಛ ಮಾಡಲಾಗುತ್ತದೆ.
പര്യായപദങ്ങൾ : ಅಚ್ಚ, ಅಚ್ಚುಕಟ್ಟು, ಅಣಿ, ಅತಿಶುದ್ಧ, ಚೊಕಟ, ಚೊಕ್ಕ, ಚೊಕ್ಕಟ, ಚೊಕ್ಕಟತನ, ಚೊಕ್ಕಟಿಕೆ, ಚೊಕ್ಕಟು, ಚೊಕ್ಕಳ, ನಿರ್ಮಲ, ನಿರ್ಮಲತೆ, ನಿರ್ಮಳ, ನಿರ್ಮಳಿಕೆ, ನಿರ್ಮಾಲ್ಯ, ನೈರ್ಮಲ್ಯ, ಶಚಿರ್ಭೂತತತೆ, ಶುದ್ಧತೆ, ಶುದ್ಧಿ, ಶುದ್ಧೀಕರಣ, ಶುಭ್ರ, ಶುಭ್ರತೆ, ಸುಚಿ, ಸ್ವಚ್ಛ, ಸ್ವಚ್ಛತೆ, ಹಸ, ಹಸನು
മറ്റ് ഭാഷകളിലേക്കുള്ള വിവർത്തനം :
The state of being clean. Without dirt or other impurities.
cleannessഅർത്ഥം : ನಮ್ಮನ್ನು ಶುದ್ಧಗೊಳಿಸುವುದಕ್ಕಾಗಿ ತೀರ್ಥದ ಜಲವನ್ನು ನಮ್ಮ ತಲೆಯ ಮೇಲೆ ಹಾಕುವ ಕ್ರಿಯೆ
ഉദാഹരണം :
ಪೂಜೆ ಮಾಡುವ ಮೊದಲು ಸ್ವಚ್ಛ ಮಾಡಬೇಕು.
പര്യായപദങ്ങൾ : ಗುಡಿಸುವಿಕೆ, ಶುಚಿಗೊಳಿಸುವಿಕೆ, ಶುದ್ಧ, ಶುದ್ಧಗೊಳಿಸುವುದು, ಸ್ವಚ್ಛಗೊಳಿಸುವಿಕೆ, ಸ್ವಚ್ಛತೆ
മറ്റ് ഭാഷകളിലേക്കുള്ള വിവർത്തനം :
अपने को शुद्ध करने के लिए तीर्थ आदि का जल अपने ऊपर छिड़कने की क्रिया।
पूजा से पूर्व मार्जन किया जाता है।അർത്ഥം : ಧರ್ಮಾನುಸಾರವಾಗಿ ಪವಿತ್ರವಾಗುವ ಅವಸ್ಥೆ ಅಥವಾ ಭಾವ
ഉദാഹരണം :
ಗಂಗಾನದಿಯ ಪವಿತ್ರತೆಯ ಬಗ್ಗೆ ಯಾವುದೇ ಅನುಮಾನವಿಲ್ಲ.
പര്യായപദങ്ങൾ : ಪವಿತ್ರ, ಪವಿತ್ರತೆ, ಪಾವಿತ್ರ್ಯ, ಪಾವಿತ್ರ್ಯತೆ, ಶುಚಿತ್ವ, ಶುದ್ಧತೆ, ಸ್ವಚ್ಚತೆ
മറ്റ് ഭാഷകളിലേക്കുള്ള വിവർത്തനം :
The state of being unsullied by sin or moral wrong. Lacking a knowledge of evil.
innocence, pureness, purity, sinlessness, whiteness