അർത്ഥം : ಒಂದು ಬಗೆಯ ಬೇರು ಅಥವಾ ಒಣಗಿಸಿದ ಹಸಿಶುಂಠಿ
ഉദാഹരണം :
ಶುಂಠಿಯ ಸೇವನೆಯು ಶರೀರಕ್ಕೆ ಲಾಭದಾಯವಾಗುತ್ತದೆ.
പര്യായപദങ്ങൾ : ಹಲ್ಲ
മറ്റ് ഭാഷകളിലേക്കുള്ള വിവർത്തനം :
അർത്ഥം : ಬೇರನ್ನು ಮಸಾಲೆಯಾಗಿ ಬಳಸಬಹುದಾದಂಥ ಗಿಡ
ഉദാഹരണം :
ಭಾರತೀಯ ಅಡುಗೆಗಳಲ್ಲಿ ಅರಿಶಿನ ಬಳಸುತ್ತಾರೆ.
പര്യായപദങ്ങൾ : ಅರಿಶಿನ
മറ്റ് ഭാഷകളിലേക്കുള്ള വിവർത്തനം :
एक पौधा जिसकी जड़ मसाले के काम आती है।
समय पर सिंचाई न होने के कारण हल्दी सूख गई।Widely cultivated tropical plant of India having yellow flowers and a large aromatic deep yellow rhizome. Source of a condiment and a yellow dye.
curcuma domestica, curcuma longa, turmericഅർത്ഥം : ಒಂದು ಬಗೆಯ ಗೆಡ್ಡೆಯ ತರಕಾರಿ ಬೆಳೆ, ಇದನ್ನು ಮಸಾಲೆಯಾಗಿಯೂ ಮತ್ತು ಔಷಧಿಯಾಗಿಯೂ ಬಳಸಲಾಗುತ್ತದೆ
ഉദാഹരണം :
ನೆಗಡಿಯಾದಾಗ ಶುಂಠಿಯನ್ನು ಚಹಾದಲ್ಲಿ ಕಲಸಿ ಕುಡಿದರೆ ಆರೋಗ್ಯ ಸುಧಾರಿಸುತ್ತದೆ.
മറ്റ് ഭാഷകളിലേക്കുള്ള വിവർത്തനം :
Perennial plants having thick branching aromatic rhizomes and leafy reedlike stems.
ginger