അർത്ഥം : ತೀವ್ರವಾದ ಜ್ವರದಿಂದ ಉಂಟಾಗುವ ಅವಸ್ಥೆಯಲ್ಲಿ ಕಫ, ಪಿತ್ತ ಮತ್ತು ವಾತ ಒಂದೇ ಬಾರಿಗೆ ಕೋಪಗೊಂಡು ತುಂಬಾ ಉಗ್ರ ರೂಪವನ್ನು ತಾಳುವುದು
ഉദാഹരണം :
ಸನ್ನಿಪಾತಜ್ವರದಿಂದ ನರಳುತ್ತಿದ್ದ ವ್ಯಕ್ತಿ ಏನನ್ನೂ ಬಡಬಡಿಸುತ್ತಿದ್ದ.
പര്യായപദങ്ങൾ : ಸನ್ನಿಪಾತಜ್ವರ
മറ്റ് ഭാഷകളിലേക്കുള്ള വിവർത്തനം :
वैद्यक मे ज्वर की एक अवस्था जिसमें कफ, पित्त और वात एक साथ कुपित होकर बहुत उग्र रूप धारण कर लेते हैं।
सन्निपात से पीड़ित व्यक्ति बड़बड़ा रहा है।