അർത്ഥം : ಒಂದು ತರಹದ ರೋಗದಲ್ಲಿ ಮೂಗು ಕಟ್ಟಿಕೊಳ್ಳುವುದು ಮತ್ತು ಮೂಗು ಮತ್ತು ಬಾಯಿಯಿಂದ ಕಫ ಮತ್ತು ನೀರು ಬರುವುದು
ഉദാഹരണം :
ಔಷದಿ ಅಂಗಡಿಯಿಂದ ಅವನು ನೆಗೆಡಿಗೆ ಔಷಧಿಯನ್ನು ಖರೀದಿಸುತ್ತಿದ್ದ.
പര്യായപദങ്ങൾ : ನೆಗಡಿ
മറ്റ് ഭാഷകളിലേക്കുള്ള വിവർത്തനം :
एक रोग जिसमें छीकें आती हैं और नाक तथा मुँह से कफ़ या पानी निकलता है।
उसने दवाघर से जुकाम की दवा खरीदी।A mild viral infection involving the nose and respiratory passages (but not the lungs).
Will they never find a cure for the common cold?.അർത്ഥം : ತಾಪಮಾನ ಇಳಿಯುವಿಕೆಯಿಂದ ಶರೀರದಲ್ಲಿ ಆಗುವ ಅನುಭವ ಹೇಗಿರುತ್ತದೆ ಅಂದರೆ ಬಟ್ಟೆ ಮುಂತಾದವುಗಳನ್ನು ಹೊದಿಸಿಕೊಳ್ಳುವ ಅಥವಾ ಬಿಸಿಲು, ಬೆಂಕಿ ಮುಂತಾದವುಗಳಲ್ಲಿ ಕಾಯಿಸಿಕೊಳ್ಳುವ ಇಚ್ಛೆಯಾಗುತ್ತದೆ
ഉദാഹരണം :
ಇಂದು ನನಗೆ ಬೆಳಗ್ಗೆಯಿಂದ ಚಳಿಯಾಗುತ್ತಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಚಳಿಯ ವಾತಾವರಣ ಧಂಡಿಯ ವಾತಾವರಣ
ഉദാഹരണം :
ಚಳಿಗಾಲದಲ್ಲಿ ಮಳೆಯಾದ್ದರಿಂದ ಚಳಿಯು ಇನ್ನೂ ಹೆಚ್ಚಾಯಿತು.
പര്യായപദങ്ങൾ : ಚಲಿಕಾಲ, ಚಲಿಗಾಲ, ಚಳಿ, ಥಂಡಿ, ಶೀತ ಋತು, ಶೀತ ಕಾಲ, ಶೀತಗಾಲ, ಶೈತ್ಯ
മറ്റ് ഭാഷകളിലേക്കുള്ള വിവർത്തനം :
The coldest season of the year. In the northern hemisphere it extends from the winter solstice to the vernal equinox.
winter, wintertimeഅർത്ഥം : ಯಾವುದೋ ಒಂದು ತಣ್ಣಗಿರುವ
ഉദാഹരണം :
ನೆನ್ನ ಸಂಜೆ ತಂಡಿ ಗಾಳಿ ಬೀಸುತ್ತಿತ್ತು.
പര്യായപദങ്ങൾ : ತಂಗಾಳಿ, ತಂಗಾಳಿಯಂತ, ತಂಗಾಳಿಯಂತಹ, ತಂಡಿ, ತಂಡಿಯಾದ, ತಂಡಿಯಾದಂತ, ತಂಡಿಯಾದಂತಹ, ತಣ್ಣನೆಯ, ತಣ್ಣನೆಯಂತ, ತಣ್ಣನೆಯಂತಹ, ಶೀತವಾದ, ಶೀತವಾದಂತ, ಶೀತವಾದಂತಹ