അർത്ഥം : ಒಳ್ಳೆಯ ಆಚಾರ-ವಿಚಾರ ಇಟ್ಟುಕೊಂಡಿರುವ ಮತ್ತು ಒಳ್ಳೆಯ ವ್ಯಕ್ತಿಗಳ ಜತೆ ವ್ಯವಹಾರ ಮಾಡುವ
ഉദാഹരണം :
ರಾಮ ಒಬ್ಬ ಸಭ್ಯ ವ್ಯಕ್ತಿ.
പര്യായപദങ്ങൾ : ಶಿಷ್ಟತೆಯಿಂದ ಕೂಡಿದವ, ಶಿಷ್ಟತೆಯಿಂದ ಕೂಡಿದವನಾದ, ಶಿಷ್ಟತೆಯಿಂದ ಕೂಡಿದವನಾದಂತ, ಸದ್ಗುಣಿ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ, ಸಭ್ಯ, ಸಭ್ಯನಾದ, ಸಭ್ಯನಾದಂತ, ಸಭ್ಯನಾದಂತಹ, ಸುಸಂಸ್ಕೃತನಾದ, ಸುಸಂಸ್ಕೃತನಾದಂತ, ಸುಸಂಸ್ಕೃತನಾದಂತಹ, ಸೃಜನಶೀಲ, ಸೃಜನಶೀಲನಾದ, ಸೃಜನಶೀಲನಾದಂತ, ಸೃಜನಶೀಲನಾದಂತಹ, ಸೌಜನ್ಯನಾದ, ಸೌಜನ್ಯನಾದಂತ, ಸೌಜನ್ಯನಾದಂತಹ, ಸೌಜನ್ಯವುಳ್ಳವ, ಸೌಜನ್ಯವುಳ್ಳವನಾದ, ಸೌಜನ್ಯವುಳ್ಳವನಾದಂತ, ಸೌಜನ್ಯವುಳ್ಳವನಾದಂತಹ
മറ്റ് ഭാഷകളിലേക്കുള്ള വിവർത്തനം :
अच्छे आचरण और शुद्ध आचार-विचारवाला।
प्रभु श्रीराम एक आचारी पुरूष थे।