അർത്ഥം : ಭೂಮಿಯ ಮೇಲ್ಭಾಗವು ತಗ್ಗು-ದಿನ್ನೆಗಳಿಂದ ಕೂಡಿದ್ದು ಮತ್ತು ಪ್ರಯಶಃ ಕಲ್ಲಿನಿಂದ ತುಂಬಿರುವ ಪ್ರಕೃತಿಯ ಭಾಗ
ഉദാഹരണം :
ಹಿಮಾಲಯ ಪರ್ವತವು ಭಾರತದ ಉತ್ತರ ದಿಕ್ಕಿನಲ್ಲಿದೆ.
പര്യായപദങ്ങൾ : ಅಗ, ಅಚಲ, ಗಟ್ಟ, ಗವಿ, ಗಿರಿ, ಪರ್ವತ, ಮೇರುಗಿರಿ, ಮೇರುಪರ್ವತ, ಶೃಂಗ, ಶೈಲ
മറ്റ് ഭാഷകളിലേക്കുള്ള വിവർത്തനം :
भूमि का बहुत ऊँचा, ऊबड़-खाबड़ और प्रायः पथरीला प्राकृतिक भाग।
हिमालय पर्वत भारत के उत्तर में है।അർത്ഥം : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿಯ ಭಾಗ
ഉദാഹരണം :
ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿಯಲ್ಲಿ ಕೆಂಪು ಬಟ್ಟೆಯನ್ನು ಕಟ್ಟಲಾಗಿದೆ.
പര്യായപദങ്ങൾ : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿ
മറ്റ് ഭാഷകളിലേക്കുള്ള വിവർത്തനം :