അർത്ഥം : ಚಿತ್ತ ಅಥವಾ ಮನಸ್ಸಿನ ಆವೇಗ, ಉತ್ಸಾಹ ಮೊದಲಾದವುಗಳನ್ನು ಶಾಂತವಾಗಿಸುವ ಅಥವಾ ಮಂದಗೊಳಿಸುವ ಪ್ರಕ್ರಿಯೆ
ഉദാഹരണം :
ಅವನು ಉಲ್ಟ-ಸೀದ ಮಾತುಗಳನ್ನು ಹೇಳಿ ನನ್ನ ಉತ್ಸಾಹವನ್ನು ತಣ್ಣಗಾಗಿಸಿದನು.
പര്യായപദങ്ങൾ : ತಣ್ಣಗಾಗಿಸು, ಶಾಂತಗೊಳಿಸು
മറ്റ് ഭാഷകളിലേക്കുള്ള വിവർത്തനം :
Make calm or still.
Quiet the dragons of worry and fear.