അർത്ഥം : ಯಾರು ಶಸ್ತ್ರಾಸ್ತವನ್ನು ಹಿಡಿದಿರುವರೋ
ഉദാഹരണം :
ಬ್ಯಾಂಕ್ ದರೋಡೆಮಾಡಿದ ಮೂವರು ಸಶಸ್ತ್ರಧಾರಿ ಕಳ್ಳರನ್ನು ಪೋಲಿಸರು ಹಿಡಿದಿದ್ದಾರೆ.
പര്യായപദങ്ങൾ : ಶಸ್ತ್ರಾಧಾರಿ, ಶಸ್ತ್ರಾಧಾರಿಯಾದ, ಶಸ್ತ್ರಾಧಾರಿಯಾದಂತಹ, ಸಶಸ್ತ್ರ, ಸಶಸ್ತ್ರಧಾರಿ, ಸಶಸ್ತ್ರಧಾರಿಯಾದ, ಸಶಸ್ತ್ರಧಾರಿಯಾದಂತ, ಸಶಸ್ತ್ರಧಾರಿಯಾದಂತಹ, ಸಶಸ್ತ್ರವಾದ, ಸಶಸ್ತ್ರವಾದಂತ
മറ്റ് ഭാഷകളിലേക്കുള്ള വിവർത്തനം :