അർത്ഥം : ಸೌರಮಂಡಲದಲ್ಲಿ ಎಲ್ಲದಕ್ಕಿಂತ ಚಿಕ್ಕದಾದ ಗ್ರಹ ಮತ್ತು ಬೇರೆ ಗ್ರಹಗಳಿಗಿಂತ (ಅಪೇಕ್ಷೆಯಂತೆ) ಸೂರ್ಯನ ಸಮೀಪವಿರುವ ಗ್ರಹ
ഉദാഹരണം :
ವಿಜ್ಞಾನಿಗಳ ಪ್ರಕಾರ ಬುಧ ಗ್ರಹದಲ್ಲಿ ಜೀವಿಸುವುದು ಅಸಂಭವ
പര്യായപദങ്ങൾ : ಚಂದ್ರ, ಚಂದ್ರ ಕುಮಾರ, ಚಂದ್ರ-ಕುಮಾರ, ಚಂದ್ರಕುಮಾರ, ಬುಧ, ಬುಧ ಗ್ರಹ, ಶಶಾಂಕಜ, ಶಶಾಂಕಸುತ, ಶಶಿಜ, ಶಶಿತನೆಯ
മറ്റ് ഭാഷകളിലേക്കുള്ള വിവർത്തനം :
The smallest planet and the nearest to the sun.
mercury