അർത്ഥം : ಯಾವುದೇ ಪ್ರಾಣಿಯ ಎಲ್ಲಾ ಅಂಗಗಳು ಸಮೂಹವಾಗಿ ಒಂದು ರೂಪದಲ್ಲಿ ಕಾಣುವುದು
ഉദാഹരണം :
ಶರೀರವನ್ನು ಆರೋಗ್ಯವಾಗಿ ಇಡಲು ವ್ಯಾಯಾಮ ಮಾಡಬೇಕು
പര്യായപദങ്ങൾ : ತನು, ದೇಹ, ಮೈ, ಶಾರೀರಿಕ
മറ്റ് ഭാഷകളിലേക്കുള്ള വിവർത്തനം :
किसी प्राणी के सब अंगों का समूह जो एक इकाई के रूप में हो।
शरीर को स्वस्थ रखने के लिए व्यायाम करें।