അർത്ഥം : ಚಿಕಿತ್ಸೆಯಿಂದ ರೋಗ ಅಥವಾ ಕಾಯಿಲೆಯು ಆರಾಮಾಗುವ ಸಂಭವ ಇರುವಂತಹದ್ದು
ഉദാഹരണം :
ವೈಜ್ಞಾನಿಕ ಬೆಳವಣಿಗೆಯಿಂದಾಗಿ ಎಂತಹ ರೋಗಗಳನ್ನು ಗುಣಪಡಿಸಬಹುದಾದ ಚಿಕಿತ್ಸೆ ಇಂದು ಲಭ್ಯವಿದೆ.
പര്യായപദങ്ങൾ : ಗುಣಪಡಿಸಬಹುದಾದ, ಗುಣಪಡಿಸಬಹುದಾದಂತ, ಗುಣಪಡಿಸಬಹುದಾದಂತಹ, ಪರಿಹಾರಸಾಧ್ಯ, ಪರಿಹಾರಸಾಧ್ಯವಾದ, ಪರಿಹಾರಸಾಧ್ಯವಾದಂತ, ಪರಿಹಾರಸಾಧ್ಯವಾದಂತಹ, ವಾಸಿಮಾಡಬಹುದಾದ, ವಾಸಿಮಾಡಬಹುದಾದಂತ, ವಾಸಿಮಾಡಬಹುದಾದಂತಹ, ಶಮನಸಾಧ್ಯ, ಶಮನಸಾಧ್ಯವಾದ, ಶಮನಸಾಧ್ಯವಾದಂತ
മറ്റ് ഭാഷകളിലേക്കുള്ള വിവർത്തനം :