അർത്ഥം : ಬೆಂಕಿ, ದುಃಖ ಮುಂತಾದವುಗಳನ್ನು ಕಡಿಮೆ ಮಾಡುವುದು ಅಥವಾ ಇಲ್ಲವಾಗಿಸುವುದು
ഉദാഹരണം :
ಗುಡಿಸಲಿಗೆ ಬೆಂಕಿ ಬಿದ್ದದ್ದರಿಂದ ಅಗ್ನಿ ಶಾಮಕ ವಾಹನವು ಬಂದಿತು.
പര്യായപദങ്ങൾ : ಶಮನಕಾರಿ, ಶಮನಕಾರಿಯಾದ, ಶಮನಕಾರಿಯಾದಂತ, ಶಮನಗೊಳಿಸುವ, ಶಮನಗೊಳಿಸುವಂತ, ಶಮನಗೊಳಿಸುವಂತಹ, ಶಾಮಕ, ಶಾಮಕವಾದ, ಶಾಮಕವಾದಂತ, ಶಾಮಕವಾದಂತಹ
മറ്റ് ഭാഷകളിലേക്കുള്ള വിവർത്തനം :
Tending to soothe or tranquilize.
Valium has a tranquilizing effect.