പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಶಪಥ ಮಾಡು എന്ന വാക്കിന്റെ അർത്ഥവും ഉദാഹരണവും.

ಶಪಥ ಮಾಡು   ಕ್ರಿಯಾಪದ

അർത്ഥം : ಯಾವುದೇ ಕೆಲಸ ಅಥವಾ ಸಂಗತಿಯ ಕುರಿತು ಕಡಾಖಂಡಿತವಾಗಿ ಹೇಳುವುದು ಅಥವಾ ಇದನ್ನು ಮಾಡಿಯೇ ತೀರುತ್ತೇನೆ ಎಂದು ಖಚಿತವಾದ ವಾಗ್ದಾನ ಮಾಡುವುದು

ഉദാഹരണം : ಅವನು ಈ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತೇನೆಂದು ಪ್ರತಿಜ್ಞೆ_ಮಾಡಿದನು.

പര്യായപദങ്ങൾ : ಪ್ರತಿಜ್ಞೆ ಮಾಡು


മറ്റ് ഭാഷകളിലേക്കുള്ള വിവർത്തനം :

कुछ करने या न करने के संबंध में पक्का निश्चय करना।

भीष्म ने प्रतिज्ञा की थी कि वे आजीवन ब्रह्मचर्य व्रत का पालन करेंगे।
प्रण करना, प्रण लेना, प्रतिज्ञा करना, प्रतिज्ञा लेना

Promise solemnly and formally.

I pledge that I will honor my wife.
pledge, plight

അർത്ഥം : ಯಾವುದೇ ವ್ಯಕ್ತಿ ಯಾವುದೇ ಒಂದು ಕೆಲಸವನ್ನು ಹಠಪೂರ್ವಕವಾಗಿ ಮಾಡುವ ತನ್ನ ಮನಸ್ಸಿನ ನಿಲುವನ್ನು ಇತರರಿಗೆ ತಿಳಯಪಡಿಸುವ ಮೌಖಿಕ ಪ್ರಕ್ರಿಯೆ

ഉദാഹരണം : ಭೀಷ್ಮನು ತಾನು ಆಜೀವ ಬ್ರಹ್ಮಚಾರಿಯಾಗಿರುವೆನೆಂದು ಸತ್ಯವತಿಗೆ ವಚನಕೊಡುತ್ತಾನೆ.

പര്യായപദങ്ങൾ : ಆಣೆ ಮಾಡು, ಆಣೆ-ಮಾಡು, ಆಣೆಮಾಡು, ಆಣೆಯಿಡು, ಪ್ರತಿಜ್ಞೆ ಮಾಡು, ಪ್ರತಿಜ್ಞೆ-ಮಾಡು, ಪ್ರತಿಜ್ಞೆಮಾಡು, ಮಾತು ಕೊಡು, ಮಾತು-ಕೊಡು, ಮಾತುಕೊಡು, ವಚನ ಕೊಡು, ವಚನ-ಕೊಡು, ವಚನಕೊಡು, ವಚನವಿಡು, ವಾಗ್ದಾನ ಮಾಡು, ವಾಗ್ದಾನ-ಮಾಡು, ವಾಗ್ದಾನಮಾಡು, ಶಪಥ-ಮಾಡು, ಶಪಥಮಾಡು


മറ്റ് ഭാഷകളിലേക്കുള്ള വിവർത്തനം :

किसी से दृढ़ता या प्रतिज्ञापूर्वक किसी काम को करने या न करने के लिए कहना।

भीष्म ने सत्यवती को आजीवन ब्रह्मचारी रहने का वचन दिया था।
आखर देना, करार करना, करार देना, क़रार करना, क़रार देना, ज़बान देना, वचन देना, वादा करना

Make a promise or commitment.

assure, promise