അർത്ഥം : ಯಾವುದನ್ನಾದರೂ ಏನನ್ನಾದರೂ ಮಾಡಲು ಆಯಾ ಸಂಗತಿಯಲ್ಲಿ ಹೆಚ್ಚಿನ ಹಿಡಿತ ಇರುವಿಕೆ ಅಥವಾ ಶಕ್ತಿ ಇರುವಿಕೆ
ഉദാഹരണം :
ಈ ಕೆಲಸ ಮಾಡಲು ಕ್ಷಮತೆಯಿರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿದೆ.
പര്യായപദങ്ങൾ : ಕ್ಷಮತೆಯಿರುವ, ಕ್ಷಮತೆಯಿರುವಂತ, ಕ್ಷಮತೆಯಿರುವಂತಹ, ಯೋಗ್ಯತೆಯಿರುವ, ಯೋಗ್ಯತೆಯಿರುವಂತ, ಯೋಗ್ಯತೆಯಿರುವಂತಹ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ
മറ്റ് ഭാഷകളിലേക്കുള്ള വിവർത്തനം :
जिसके पास कुछ करने के लिए आवश्यक साधन, कौशल, जानकारी, शक्ति या क्षमता हो।
मैं यह काम करने के लिए सक्षम हूँ।Having inherent physical or mental ability or capacity.
Able to learn.അർത്ഥം : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು
ഉദാഹരണം :
ಅಶೋಕನು ಒಬ್ಬ ಶಕ್ತಿಶಾಲಿ ರಾಜ.
പര്യായപദങ്ങൾ : ಬಲಶಾಲಿ, ಬಲಶಾಲಿಯಾದ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ
മറ്റ് ഭാഷകളിലേക്കുള്ള വിവർത്തനം :
जिसमें बल या शक्ति हो या जोरदार।
अशोक एक शक्तिशाली राजा थे।Having or showing great strength or force or intensity.
Struck a mighty blow.