അർത്ഥം : ಎಲ್ಲಾ ಕಡೆಗಳಿಂದಲೂ ಶಂಕೆಗೊಳ್ಳಪಟ್ಟಂತಹ
ഉദാഹരണം :
ಅನುಮಾನಾಸ್ಪದವಾದಂತಹ ವ್ಯಕ್ತಿಗಳನ್ನು ನಂಬಬಾರದು.
പര്യായപദങ്ങൾ : ಅನುಮಾನಾಸ್ಪದ, ಅನುಮಾನಾಸ್ಪದವಾದ, ಅನುಮಾನಾಸ್ಪದವಾದಂತ, ಅನುಮಾನಾಸ್ಪದವಾದಂತಹ, ಶಂಕೆಗೊಳಪಟ್ಟ, ಶಂಕೆಗೊಳ್ಳಪಟ್ಟಂತಹ, ಸಂದೇಹಾಸ್ಪದ, ಸಂದೇಹಾಸ್ಪದವಾದ, ಸಂದೇಹಾಸ್ಪದವಾದಂತ, ಸಂದೇಹಾಸ್ಪದವಾದಂತಹ
മറ്റ് ഭാഷകളിലേക്കുള്ള വിവർത്തനം :