പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಶಂಕೆ എന്ന വാക്കിന്റെ അർത്ഥവും ഉദാഹരണവും.

ಶಂಕೆ   ನಾಮಪದ

അർത്ഥം : ಯಾವುದಾದರು ವಿಷಯವು ಅನಿಶ್ಚಿತವಾಗಿರುವುದು

ഉദാഹരണം : ನನಗೆ ಅವನ ಮಾತುಗಳು ಸಂದೇಹ ಹುಟ್ಟಿಸುತ್ತಿದೆ.

പര്യായപദങ്ങൾ : ಅನುಮಾನ, ಸಂದೇಹ, ಸಂಶಯ


മറ്റ് ഭാഷകളിലേക്കുള്ള വിവർത്തനം :

ऐसा ज्ञान जिसमें पूरा निश्चय न हो।

मुझे उसकी बात की सच्चाई पर संशय है।
अंदेशा, अन्देशा, अभिशंका, अभिशङ्का, आशंका, आशंसा, आशङ्का, भ्रांति, भ्रान्ति, युतक, विशय, शंका, शक, शङ्का, शुबहा, संदेह, संशय, सन्देह

The state of being unsure of something.

doubt, doubtfulness, dubiety, dubiousness, incertitude, uncertainty

അർത്ഥം : ಯಾವುದಾದರೂ ವಿಷಯದಲ್ಲಿ ಅದು ಹೀಗೆಯೋ ಅಥವಾ ಅಲ್ಲವೋ ಎಂಬ ಶಂಕೆ ಉಂಟಾಗುವುದು

ഉദാഹരണം : ನನಗೆ ರಾಮನ ವ್ಯವಹಾರದ ಬಗ್ಗೆ ಸಂದೇಹವಿದೆ

പര്യായപദങ്ങൾ : ಅನುಮಾನ, ಸಂದೇಹ, ಸಂಶಯ

അർത്ഥം : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ

ഉദാഹരണം : ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.

പര്യായപദങ്ങൾ : ಅನುಮಾನ, ಅಪನಂಬಿಕೆ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಭಯ, ಸಂಕಟ, ಸಂದೇಹ, ಸಂಶಯ


മറ്റ് ഭാഷകളിലേക്കുള്ള വിവർത്തനം :

अनिष्ट की सम्भावना से मन में होने वाली कल्पना।

उसे आशंका थी कि कोई दुर्घटना हो सकती है।
अंदेशा, अंदोह, अन्देशा, अन्दोह, अपडर, अभिशंका, अभिशङ्का, आशंका, आशङ्का, खटका, डर, धड़का, भय, शंका, शक, शङ्का, संशय, हूक

Fearful expectation or anticipation.

The student looked around the examination room with apprehension.
apprehension, apprehensiveness, dread

അർത്ഥം : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ

ഉദാഹരണം : ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.

പര്യായപദങ്ങൾ : ಅಂಜಿಕೆ, ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಸಂಶಯ, ಹೆದರಿಕೆ


മറ്റ് ഭാഷകളിലേക്കുള്ള വിവർത്തനം :

विपत्ति या अनिष्ट की आशंका से मन में उत्पन्न होने वाला विकार या भाव।

गुजरात के साम्प्रदायिक दंगों ने लोगों के मन में भय का संचार किया।
अपभय, अरबरी, क्षोभ, ख़ौफ़, खौफ, डर, त्रसन, त्रास, दहशत, भय, भीति, संत्रास, साध्वस, हैबत

An emotion experienced in anticipation of some specific pain or danger (usually accompanied by a desire to flee or fight).

fear, fearfulness, fright