പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವ್ಯಾಯಾಮ എന്ന വാക്കിന്റെ അർത്ഥവും ഉദാഹരണവും.

ವ್ಯಾಯಾಮ   ನಾಮಪದ

അർത്ഥം : ಯೋಗದಲ್ಲಿ ಬರುವ ಒಂದು ಆಸನ

ഉദാഹരണം : ಯೋಗಾಸನವನ್ನು ಮಾಡುವುದರಿಂದ ಹಲವಾರು ತರಹದ ರೋಗರುಜಿನಗಳು ದೂರವಾಗುವುದು.

പര്യായപദങ്ങൾ : ಯೋಗ ಆಸನ, ಯೋಗಾಸನ


മറ്റ് ഭാഷകളിലേക്കുള്ള വിവർത്തനം :

योग का आसन या शरीर के अवययों की विशिष्ट रचना।

योगासन से बहुत सारे रोगों का निवारण होता है।
आसन, बैठक, मुद्रा, योग आसन, योगमुद्रा, योगासन

അർത്ഥം : ಬಲಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾಡುವಂತಹ ಶಾರೀರಿಕವಾದ ಶ್ರಮ

ഉദാഹരണം : ನಿಯಮಿತವಾದ ಕಸರತ್ತಿನಿಂದ ಶರೀರವು ಸುಂದರವಾಗುತ್ತದೆ ಜತೆಗೆ ಬಲಿಷ್ಠವಾಗುತ್ತದೆ.

പര്യായപദങ്ങൾ : ಕಸರತ್ತು, ಗರಡಿ ಸಾಧನೆ, ಚಮತ್ಕಾರದ ಪ್ರದರ್ಶನ, ಶಕ್ತಿ


മറ്റ് ഭാഷകളിലേക്കുള്ള വിവർത്തനം :

बल बढ़ाने के उद्देश्य से किया जाने वाला शारीरिक श्रम।

नियमित कसरत से शरीर सुगठित एवं बलिष्ठ बनता है।
एक्सरसाइज, एक्सरसाइज़, एक्सर्साइज, एक्सर्साइज़, कसरत, ज़ोर, जोर, वर्क आउट, व्यायाम

The activity of exerting your muscles in various ways to keep fit.

The doctor recommended regular exercise.
He did some exercising.
The physical exertion required by his work kept him fit.
exercise, exercising, physical exercise, physical exertion, workout

അർത്ഥം : ಯೋಗಶಾಸ್ತ್ರದಲ್ಲಿ ನಿರ್ದಿಷ್ಟ ಕ್ರಮದಲ್ಲಿ ಇಂದ್ರಿಯ-ನಿಗ್ರಹವನ್ನು ಮಾಡಲಾಗುತ್ತದೆ

ഉദാഹരണം : ಅವನು ಪ್ರತಿದಿನ ಯೋಗಾಭ್ಯಾಸವನ್ನು ಮಾಡುತ್ತಾನೆ.

പര്യായപദങ്ങൾ : ಯೋಗ, ಯೋಗಸಾಧನೆ, ಯೋಗಾಭ್ಯಾಸ, ಯೋಗಾಯೋಗ


മറ്റ് ഭാഷകളിലേക്കുള്ള വിവർത്തനം :

योगशास्त्र में निर्दिष्ट वे कर्म जिनके द्वारा इंद्रिय-निग्रह किया जाता है।

वह प्रतिदिन योग करता है।
जोग, योग

അർത്ഥം : ಒಂದು ಪ್ರಕಾರದ ವ್ಯಾಯಾಮ ಅದು ಕೈಯಿಯ ತೋಳುರಡ್ಡೆಯ ಬಲದಿಂದ ಬೋರಲು ಬಿದ್ದು ಮಾಡುವ ವ್ಯಾಯಾಮ

ഉദാഹരണം : ಅವನು ಪ್ರತಿದಿನ ಓಡಿಬಂದನಂತರ ಕಸರತ್ತುಗಳನ್ನುವ್ಯಾಯಾಮವನ್ನು ಮಾಡುತ್ತಾನೆ.

പര്യായപദങ്ങൾ : ಕಸರತ್ತು, ದಂಡ


മറ്റ് ഭാഷകളിലേക്കുള്ള വിവർത്തനം :

एक प्रकार का व्यायाम जो पंजों के बल औंधे लेटकर किया जाता है।

वह प्रतिदिन सुबह दौड़कर आने के बाद डंड करता है।
डंड, डंड कसरत, डण्ड, दंड, दण्ड

An arm exercise performed lying face to the floor and pushing the body up and down with the arms.

press-up, pushup