പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವ್ಯಾಪಿಸು എന്ന വാക്കിന്റെ അർത്ഥവും ഉദാഹരണവും.

ವ್ಯಾಪಿಸು   ಕ್ರಿಯಾಪದ

അർത്ഥം : ಆಕಡೆ-ಈಕಡೆ ದೂರದ ವರೆಗೆ ತಲುಪುವುದು

ഉദാഹരണം : ಜನರಲ್ಲಿ ಭಯ ವ್ಯಾಪಿಸುತ್ತಿದೆ.

പര്യായപദങ്ങൾ : ಪಸರಿಸು, ಪ್ರಚಾರವಾಗು, ಹಬ್ಬು, ಹರಡು


മറ്റ് ഭാഷകളിലേക്കുള്ള വിവർത്തനം :

इधर-उधर दूर तक पहुँचना।

लोगों में दहशत फैल रही है।
छाना, फैलना, व्याप्त होना

Become distributed or widespread.

The infection spread.
Optimism spread among the population.
propagate, spread

അർത്ഥം : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತು ವ್ಯಾಪಿಸು ಅಥವಾ ಹರಡು

ഉദാഹരണം : ಹಳದಿ ಬಣ್ಣದ ಮೇಲೆ ಕೆಂಪು ಬಣ್ಣ ಹರಡಿದೆ.

പര്യായപദങ്ങൾ : ಹರಡು


മറ്റ് ഭാഷകളിലേക്കുള്ള വിവർത്തനം :

एक चीज़ पर दूसरी चीज़ का चिपटना या सटना।

पीले रंग पर लाल रंग चढ़ गया है।
चढ़ना

Extend over and cover a part of.

The roofs of the houses overlap in this crowded city.
overlap

അർത്ഥം : ವಿಕಾಸ ಪ್ರಾಪ್ತವಾಗುವುದು

ഉദാഹരണം : ನಮ್ಮ ವ್ಯಾಪಾರ ನಿಧಾನವಾಗಿ ಬೆಳೆಯುತ್ತಿದೆ.

പര്യായപദങ്ങൾ : ಪ್ರಚುರವಾಗು, ಬೆಳೆ, ವಿಕಾಸಗೊಳ್ಳು, ವಿಕಾಸಹೊಂದು


മറ്റ് ഭാഷകളിലേക്കുള്ള വിവർത്തനം :

विकास को प्राप्त होना।

हमारा व्यापार धीरे-धीरे फैल रहा है।
फैलना, बिकसना, विकसित होना

അർത്ഥം : ಬೆಳೆಯುವ ಕ್ರಿಯೆ

ഉദാഹരണം : ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.

പര്യായപദങ്ങൾ : ಚಾಸ್ತಿಯಾಗು, ಬೆಳೆ, ಹೆಚ್ಚಾಗು


മറ്റ് ഭാഷകളിലേക്കുള്ള വിവർത്തനം :

बढ़ने की क्रिया होना।

आजकल समाज में अपराध बढ़ रहे हैं।
अपराधों में वृद्धि हो रही है।
इज़ाफ़ा होना, इजाफा होना, तेज होना, तेज़ होना, बढ़ना, बढ़ोत्तरी होना, वृद्धि होना

അർത്ഥം : ಯಾವುದಾದರು ವಸ್ತು ಅಥವಾ ಮಾತು ಈ ಪ್ರಕಾರವಾಗಿ ನಾಲ್ಕು ದಿಕ್ಕುಗಳಲ್ಲಿಯೂ ಹರಡುವುದು ಅಂದರೆ ತನ್ನ ಕ್ಷೇತ್ರದಿಂದ ಎಲ್ಲಾ ಜಾಗಗಳಿಗೂ ವ್ಯಾಪಿಸುವುದು

ഉദാഹരണം : ವಿದ್ಯುತ್ ಹೋಗುತ್ತಿದ್ದಾಗೆಯೇ ಕತ್ತಲು ವ್ಯಾಪಿಸಿತು.

പര്യായപദങ്ങൾ : ಪಸರಿಸು, ಹಬ್ಬು, ಹರಡಿತು, ಹರಡು


മറ്റ് ഭാഷകളിലേക്കുള്ള വിവർത്തനം :

किसी चीज या बात का इस प्रकार चारों ओर फैल जाना कि अपने क्षेत्र में हर जगह दिखाई दे।

बिजली जाते ही अंधकार छा गया।
छा जाना, छाना

Cover the entire range of.

sweep

അർത്ഥം : ಹೊಳೆ, ಕೀರ್ತಿ ಮೊದಲಾದವುಗಳ ಹರಡುವುದು ಅಥವಾ ವ್ಯಾಪಿಸುವುದು

ഉദാഹരണം : ಹೋಳಿಯ ದಿನದಲ್ಲಿ ನಾಲ್ಕು ಕಡೆಯಲ್ಲಿಯೂ ಗಲಾಟೆಗಳು ವ್ಯಾಪಿಸುತ್ತದೆ.

പര്യായപദങ്ങൾ : ಹಬ್ಬು, ಹರಡು


മറ്റ് ഭാഷകളിലേക്കുള്ള വിവർത്തനം :

धूम, कीर्ति आदि का छा जाना या फैलना।

होली के दिन चारों ओर धूम मची थी।
मचना

ವ್ಯಾಪಿಸು   ನಾಮಪದ

അർത്ഥം : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ

ഉദാഹരണം : ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.

പര്യായപദങ്ങൾ : ಪ್ರವೇಶ, ಪ್ರವೇಶಿಸುವಿಕೆ, ವ್ಯಾಪಸುವಿಕೆ, ಸಂಚರಿಸು, ಸಂಚರಿಸುವಿಕೆ, ಹಬ್ಬು, ಹಬ್ಬುವಿಕೆ, ಹರಡು, ಹರಡುವಿಕೆ


മറ്റ് ഭാഷകളിലേക്കുള്ള വിവർത്തനം :

फैलने की क्रिया, विशेषकर किसी के अंदर।

वातावरण में प्रदूषित वायु का संचरण कई रोगों को जन्म दे रही है।
फैलना, संचरण, संचार, सञ्चरण, सञ्चार