അർത്ഥം : ಅಭಿಯೋಗ, ಅಪರಾಧ, ಅಧಿಕಾರ ಅಥವಾ ಕೊಡು-ಕೊಳ್ಳುವ ಸಂಬಂಧವಾಗಿರುವಂತಹ ವಿವಾದ ಅದು ನ್ಯಾಯಾಲಯದ ಮುಂದೆ ಯಾವುದಾದರು ಪಕ್ಷದ ಕಡೆ ವಿಚಾರಣೆ ನಡೆಸಲಾಗುತ್ತದೆ
ഉദാഹരണം :
ನ್ಯಾಯಾಲಯದಲ್ಲಿ ಅವನ ಮೊಕದ್ದಮೆಯ ವಿಚಾರಣೆ ನಡೆಯುತ್ತಿದೆ.
പര്യായപദങ്ങൾ : ಅಪರಾಧದ ಯೋಜನೆ, ಅಪಾದನೆ, ಖಟ್ಲೆ, ದಾವೆ, ನ್ಯಾಯ, ಫಿರ್ಯಾದು, ಮೊಕದ್ದಮೆ, ವ್ಯಾಜ್ಯೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ
ഉദാഹരണം :
ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.
പര്യായപദങ്ങൾ : ಕಚ್ಚಾಟ, ಕದನ, ಕಲಹ, ಕಾದಾಟ, ಕಾಳಗ, ಜಗಳ, ಯುದ್ಧ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ
മറ്റ് ഭാഷകളിലേക്കുള്ള വിവർത്തനം :
A concerted campaign to end something that is injurious.
The war on poverty.അർത്ഥം : ಶತ್ರುವಿನ ಎರಡು ದಳಗಳ ನಡುವೆ ಶಸ್ತ್ರದಿಂದ ನಡೆಯುವ ಯುದ್ಧ
ഉദാഹരണം :
ಮಹಾಭಾರತದ ಯುದ್ಧ ಹದಿನೆಂಟು ದಿನದ ವರೆಗೂ ನಡೆಯಿತು.
പര്യായപദങ്ങൾ : ಕದನ, ಕಲಹ, ಕಾಳಗ, ಜಗಳ, ಯುದ್ಧದ, ರಣ, ಸಂಗ್ರಾಮ, ಸಮರ, ಸೇಣಸಾಟ, ಹೊಡೆದಾಟ
മറ്റ് ഭാഷകളിലേക്കുള്ള വിവർത്തനം :
शत्रुतावश दो दलों के बीच हथियारों से की जाने वाली लड़ाई।
महाभारत का युद्ध अठारह दिनों तक चला था।