പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವ್ಯಾಕುಲನಾಗು എന്ന വാക്കിന്റെ അർത്ഥവും ഉദാഹരണവും.

ವ್ಯಾಕುಲನಾಗು   ಕ್ರಿಯಾಪದ

അർത്ഥം : ಆಕಸ್ಮಿಕವಾಗಿ ಬಂದ ಕಷ್ಟ ಅಥವಾ ಪೀಡೆಯಿಂದಾಗಿ ಚಡಪಡಿಸು

ഉദാഹരണം : ಸುಳ್ಳು ಆರೋಪವನ್ನು ಕೇಳಿ ಅವನು ವ್ಯಾಕುಲನಾದ,.

പര്യായപദങ്ങൾ : ಚಡಪಡಿಸು, ತಲ್ಲಣಿಸು, ತಳಮಳಿಸು, ದುಃಖಿಸು


മറ്റ് ഭാഷകളിലേക്കുള്ള വിവർത്തനം :

अचानक कष्ट या पीड़ा होने से विकल होना।

झूठा आरोप सुनकर वे तिलमिला गए।
तलमलाना, तिलमिलाना

അർത്ഥം : ಯಾವುದೋ ಒಂದು ವಿಷಯ ಹೇಳುತ್ತಾ ಗಾಬರಿಯಾಗುವ ಪ್ರಕ್ರಿಯೆ

ഉദാഹരണം : ಅವನು ಕಳ್ಳತನದ ವಿಷಯವನ್ನು ಹೇಳುತ್ತಾ ಹೇಳುತ್ತಾ ಗಾಬರಿಯಾದ.

പര്യായപദങ്ങൾ : ಕಂಗೆಡು, ಗಾಬರಿಯಾಗು, ತ್ರಾಸಾಗು


മറ്റ് ഭാഷകളിലേക്കുള്ള വിവർത്തനം :

क्रम भ्रष्ट होना।

बोलते-बोलते वह अचानक गड़बड़ा गया।
अटपटाना, गड़बड़ाना

Mix up or confuse.

He muddled the issues.
addle, muddle, puddle

അർത്ഥം : ವ್ಯಕ್ತಿಯೊಬ್ಬರ ಮನಸ್ಥಿತಿ ಆತಂಕ, ಆತುರ ತುಸು ಕೋಪ ಬೆರತ ಸ್ಥಿತಿಯಲ್ಲಿ ಇರುವ ಇಲ್ಲವೇ ಆ ಸ್ಥಿತಿಗೆ ಬರುವ ಪ್ರಕ್ರಿಯೆ

ഉദാഹരണം : ಆತ ಚಿಕ್ಕ ಚಿಕ್ಕ ವಿಷಯಕ್ಕೂ ತಳಮಳಗೊಳ್ಳುತ್ತಿದ್ದಾನೆ.

പര്യായപദങ്ങൾ : ಉದ್ವಿಗ್ನಗೊಳ್ಳು, ಉದ್ವಿಗ್ನನನಾಗು, ಉದ್ವಿಗ್ನನರಾಗು, ಉದ್ವಿಗ್ನನಳಾಗು, ಉದ್ವಿಗ್ನವಾಗು, ತಳಮಳಗೊಳ್ಳು, ತಳಮಳಿತನಾಗು, ತಳಮಳಿತರಾಗು, ತಳಮಳಿತಳಾಗು, ವ್ಯಾಕುಲಗೊಳ್ಳು, ವ್ಯಾಕುಲರಾಗು, ವ್ಯಾಕುಲಳಾಗು, ವ್ಯಾಕುಲವಾಗು, ವ್ಯಾಕುಲಿತನಾಗು, ವ್ಯಾಕುಲಿತರಾಗು, ವ್ಯಾಕುಲಿತಳಾಗು, ವ್ಯಾಕುಲಿತವಾಗು


മറ്റ് ഭാഷകളിലേക്കുള്ള വിവർത്തനം :

जल्दी मचाते हुए आतुर होना।

इतने उतावले क्यों हो रहे हो हम घर पहुँचने वाले हैं।
अकुलाना, अधीर होना, आकुल होना, उतावला होना, उद्विग्न होना, हड़बड़ाना, हड़बड़ियाना, हरबराना

Disturb in mind or make uneasy or cause to be worried or alarmed.

She was rather perturbed by the news that her father was seriously ill.
cark, disorder, disquiet, distract, perturb, trouble, unhinge