അർത്ഥം : ವ್ಯಕ್ತಿ ಅಥವಾ ದೇಶವು ತುಂಬಾ ಕೌಶಲ್ಯಯುಕ್ತವಾಗಿ ಅಥವಾ ಲಾಭಕೋರತನದ ಲೆಕ್ಕಾಚಾರದಲ್ಲಿ ವ್ಯವಹರಿಸುವುದು
ഉദാഹരണം :
ಅಮೇರಿಕವು ಇಂದು ಇತರೆಲ್ಲಾ ದೇಶದ ಜೊತೆಗೆ ರಾಜನಿಪುಣತೆಯಿಂದ ವರ್ತಿಸುತ್ತದೆ.
പര്യായപദങ്ങൾ : ರಾಜನಿಪುಣತೆ, ವ್ಯವಹಾರಕೌಶಲ
മറ്റ് ഭാഷകളിലേക്കുള്ള വിവർത്തനം :
व्यक्तियों अथवा राष्ट्रों के पारस्परिक व्यवहार में दाँव-पेंच की नीति या चाल।
कूटनीति के द्वारा बिगड़े काम भी बन जाते हैं।