അർത്ഥം : ಅವಶ್ಯಕತೆ ಇರುವ ವಸ್ತುಗಳನ್ನು ವ್ಯವಸ್ಥೆ ಮಾಡಿಕೊಡುವುದು
ഉദാഹരണം :
ರಾತ್ರಿಯ ವೇಳೆಯಲ್ಲಿ ರೋಗಿಗಳಿಗೆ ಅವಶ್ಯಕವಾದ ಔಷಧಿಗಳನ್ನು ವ್ಯವಸ್ಥೆ ಮಾಡಿಕೊಡಲು ಯಾರಾದರೂ ಇರಬೇಕು.
പര്യായപദങ്ങൾ : ಏರ್ಪಾಡು ಮಾಡು, ಒದಗಿಸಿ ಕೊಡು
മറ്റ് ഭാഷകളിലേക്കുള്ള വിവർത്തനം :
ज़रूरत की चीज की व्यवस्था करना या जुटाना।
रात में रोगी के लिए किसी तरह ख़ून जुगाड़ा।അർത്ഥം : ಯಾವುದಾದರು ಕೆಲಸವನ್ನು ಸರಿಯಾಗಿ ಮಾಡುವುದಕ್ಕೆ ವ್ಯವಸ್ಥೆ ಮಾಡುವುದು
ഉദാഹരണം :
ಪ್ರವಾಸದಲ್ಲಿ ಶ್ಯಾಮನು ಊಟದ ವ್ಯವಸ್ಥೆಯನ್ನು ಮಾಡಿದನು.
പര്യായപദങ്ങൾ : ಏರ್ಪಾಡು ಮಾಡು
മറ്റ് ഭാഷകളിലേക്കുള്ള വിവർത്തനം :
कोई काम ठीक तरह से करने की व्यवस्था करना।
पिकनिक में श्याम ने खाने का प्रबंधन किया।അർത്ഥം : ಯಾವುದಾದರು ಕಾರ್ಯಕ್ಕಾಗಿ ಹಣ ಮೊದಲಾದವುಗಳನ್ನು ಒದಗಿಸುವ ವ್ಯವಸ್ಥೆ
ഉദാഹരണം :
ಈ ಕಾರ್ಯಕ್ರಮಕ್ಕೆ ಬೇಕಾಗುವ ಹಣವನ್ನು ಮೊದಲಿನಿಂದಲೇ ಒದಗಿಸಲಾಗುತ್ತಿತ್ತು.
പര്യായപദങ്ങൾ : ಒದಗಿಸು
മറ്റ് ഭാഷകളിലേക്കുള്ള വിവർത്തനം :