അർത്ഥം : ಯಾವುದನ್ನು ಮಾಡುವುದರಿಂದ ಉಪಯೋಗವಿಲ್ಲವೋ
ഉദാഹരണം :
ವ್ಯರ್ಥವಾದ ಕೆಲಸವನ್ನು ಮಾಡುವುದು ಮೂರ್ಖತನವಾಗುತ್ತದೆ.
പര്യായപദങ്ങൾ : ವ್ಯರ್ಥ, ವ್ಯರ್ಥವಾದ, ವ್ಯರ್ಥವಾದಂತ
മറ്റ് ഭാഷകളിലേക്കുള്ള വിവർത്തനം :
Having no beneficial use or incapable of functioning usefully.
A kitchen full of useless gadgets.