അർത്ഥം : ಬೇರೆಯವರ ಮಾತುಗಳನ್ನು ಉಪೇಕ್ಷೆ ಮಾಡುತ್ತ ತನ್ನ ಮಾತನ್ನು ಹೇಳುತ್ತಾ ಹೊರಟು ಹೋಗುವ ಕ್ರಿಯೆ
ഉദാഹരണം :
ಅವನ ವ್ಯರ್ಥವಾದ ವಾದವಿವಾದದಿಂದ ಎಲ್ಲರು ತೊಂದರೆ ಅನುಭವಿಸುತ್ತಿದ್ದಾನೆ.
പര്യായപദങ്ങൾ : ವಾದವಿವಾದ
മറ്റ് ഭാഷകളിലേക്കുള്ള വിവർത്തനം :
അർത്ഥം : ವ್ಯರ್ಥವಾಗಿ ವಿವಾದ ಮಾಡುವುದು
ഉദാഹരണം :
ಈ ತರ ವ್ಯರ್ಥವಾಗಿ ವಾದವಿವಾದ ಮಾಡುವುದರಿಂದ ನನಗೇನು ಸಿಗುತ್ತದೆ?
പര്യായപദങ്ങൾ : ವಾದವಿವಾದ
മറ്റ് ഭാഷകളിലേക്കുള്ള വിവർത്തനം :
व्यर्थ का विवाद या कहासुनी।
इस तरह की वितंडाओं से आखिर तुम्हें क्या मिलता है?അർത്ഥം : ಯಾವುದನ್ನು ಮಾಡುವುದರಿಂದ ಉಪಯೋಗವಿಲ್ಲವೋ
ഉദാഹരണം :
ವ್ಯರ್ಥವಾದ ಕೆಲಸವನ್ನು ಮಾಡುವುದು ಮೂರ್ಖತನವಾಗುತ್ತದೆ.
പര്യായപദങ്ങൾ : ವ್ಯರ್ಥ, ವ್ಯರ್ಥವಾದಂತ, ವ್ಯರ್ಥವಾದಂತಹ
മറ്റ് ഭാഷകളിലേക്കുള്ള വിവർത്തനം :
Having no beneficial use or incapable of functioning usefully.
A kitchen full of useless gadgets.