അർത്ഥം : ಯಾವುದಾದರು ಮಾತು ಅಥವಾ ಘಟನೆಯಿಂದ ಮನಸ್ಸಿನಲ್ಲಿ ಕಷ್ಟವಾಗುವುದು
ഉദാഹരണം :
ನೀವು ಮಾಡಿದ ಕೆಲಸದ ವಿವರಣೆಯನ್ನು ಕೇಳಿ ನಾನು ತುಂಬಾ ದುಃಖಪಟ್ಟೆ.
പര്യായപദങ്ങൾ : ದುಃಖಗೊಳ್ಳು, ದುಃಖಪಡು, ದುಃಖಿಸು, ವ್ಯಥೆಗೊಳ್ಳು, ವ್ಯಥೆಪಡು
മറ്റ് ഭാഷകളിലേക്കുള്ള വിവർത്തനം :