അർത്ഥം : ಯಾವುದು ಸ್ಪಷ್ಟವಾಗಿ ತಿಳಿದು ಬರುತ್ತದೆಯೋ
ഉദാഹരണം :
ಈ ಕವಿತೆಯ ಭಾವ ಸ್ಪಷ್ಟವಾಗಿಲ್ಲ.
പര്യായപദങ്ങൾ : ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ವ್ಯಕ್ತವಾದಂತ, ವ್ಯಕ್ತವಾದಂತಹ, ಸ್ಪಷ್ಟವಾದ, ಸ್ಪಷ್ಟವಾದಂತ, ಸ್ಪಷ್ಟವಾದಂತಹ, ಸ್ಫುಟವಾದ, ಸ್ಫುಟವಾದಂತ, ಸ್ಫುಟವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ಎಲ್ಲರ ಮುಂದಿದೆಯೋ ಅಥವಾ ಎಲ್ಲರ ಮುಂದೆ ಬರುವಂತಹ
ഉദാഹരണം :
ಯಾವಾಗ ಮಾತು ಪ್ರಕಟವಾಯಿತೋ ಆಗ ಹೆದರುವುದೇಕೆ.
പര്യായപദങ്ങൾ : ಪ್ರಕಟವಾದ, ಪ್ರಕಟವಾದಂತ, ಪ್ರಕಟವಾದಂತಹ, ಬಹಿರಂಗವಾದ, ಬಹಿರಂಗವಾದಂತ, ಬಹಿರಂಗವಾದಂತಹ, ವ್ಯಕ್ತವಾದಂತ, ವ್ಯಕ್ತವಾದಂತಹ, ಸ್ಪಷ್ಟವಾದ, ಸ್ಪಷ್ಟವಾದಂತ, ಸ್ಪಷ್ಟವಾದಂತಹ, ಹೊರಬಿದ್ದ, ಹೊರಬಿದ್ದಂತ, ಹೊರಬಿದ್ದಂತಹ
മറ്റ് ഭാഷകളിലേക്കുള്ള വിവർത്തനം :