അർത്ഥം : ನೇರವಾಗಿ ಮಾತನಾಡದೆ ಒಳಧ್ವನಿಯನ್ನು ಇಟ್ಟುಕೊಂಡು ಸ್ವಲ್ಪ ಅಣಕವನ್ನು ಬೆರಸಿ ಮಾತನಾಡುವ ವಿಧ
ഉദാഹരണം :
ಅವನು ಯಾವಾಗಲು ವ್ಯಂಗ್ಯವಾಗಿ ಮಾತನಾಡುತ್ತಾನೆ.
പര്യായപദങ്ങൾ : ಅಡ್ಡ ಮಾತು, ಅಣಕ, ಕೊಂಕು ಮಾತು, ನುಡಿ, ವಕ್ರ, ವ್ಯಂಗ್ಯ
മറ്റ് ഭാഷകളിലേക്കുള്ള വിവർത്തനം :
वह व्यंग्य जिसका अर्थ गूढ़ हो।
गोपियाँ ऊद्धोजी से कूट करती हैं।An abstract part of something.
Jealousy was a component of his character.അർത്ഥം : ಮುಖ್ಯವಾಗಿ ಇನ್ನೊಬ್ಬರ ಮನಸ್ಸನ್ನು ನೋಯಿಸುವ ಅಥವಾ ಚುಚ್ಚು ಮಾತಿನಿಂದ ನಾಟುವಂತೆ ಮಾತನಾಡುವ ಅಥವಾ ಬೇರೊಂದು ರೂಪಕ ಬಳಸಿ ನಿರ್ದಿಷ್ಟ ವ್ಯಕ್ತಿಯನ್ನು ನೇರವಾಗಿಯಲ್ಲದೆ ಪರೋಕ್ಷವಾಗಿ ನಿಂದಿಸುವ ಬಿರುನುಡಿ
ഉദാഹരണം :
ಅವರು ನನ್ನನ್ನು ನೇರವಾಗಿ ನಿಂದಿಸದೆ ವ್ಯಂಗ್ಯ ಮಾಡುತ್ತಾರೆ.
പര്യായപദങ്ങൾ : ಇರಿನುಡಿ, ಕಹಿನುಡಿ, ಕೊಂಕುನುಡಿ, ಮೂದಲಿಕೆ, ವ್ಯಂಗ್ಯ
മറ്റ് ഭാഷകളിലേക്കുള്ള വിവർത്തനം :
किसी को चिढ़ाने, दुखी करने, नीचा दिखाने आदि के लिए कही जाने वाली वह बात जो स्पष्ट शब्दों में न होने पर भी अथवा विपरीत रूप की होने पर भी उक्त प्रकार का अभिप्राय या आशय प्रकट करती हो।
नेता जी विपक्षी का व्यंग्य सुनकर क्रोधित हो गए।Witty language used to convey insults or scorn.
He used sarcasm to upset his opponent.