അർത്ഥം : ಯಾರೋ ಒಬ್ಬರನ್ನು ಕೆಟ್ಟವರೆಂದು ನಂಬಿ ಸದಾ ಅವರಿಂದ ದೂರ ಉಳಿಯುವ ಪ್ರಕ್ರಿಯೆ
ഉദാഹരണം :
ಸತ್ಯವಂತರನ್ನು ಯಾರು ಸಹ ದ್ವೇಶಿಸುವುದಿಲ್ಲ.
പര്യായപദങ്ങൾ : ದ್ವೇಶಿಸು, ಹಗೆ ಸಾದಿಸು
മറ്റ് ഭാഷകളിലേക്കുള്ള വിവർത്തനം :
किसी को बुरा समझकर सदा उससे दूर हो जाना।
सच्चे संतों को किसी से भी घृणा नहीं होती।