അർത്ഥം : ಆಕಾಶ ಅಥವಾ ವಿಮಾನ ಮಾರ್ಗದಿಂದ ಆಕ್ರಮಣ ಮಾಡುವರು
ഉദാഹരണം :
ಭಾರತವು ಶತ್ರು ದೇಶದವರ ಮೇಲೆ ವಾಯು ಮಾರ್ಗದಲ್ಲಿ ದಾಳಿ ಮಾಡಿ ಅಲ್ಲಿ ಅಸ್ತ-ವ್ಯಸ್ತಗೊಳಿಸಿದರು
പര്യായപദങ്ങൾ : ವಾಯು ಮಾರ್ಗದ ಆಕ್ರಮಣ, ವಾಯು ಮಾರ್ಗದ ಯುದ್ಧ
മറ്റ് ഭാഷകളിലേക്കുള്ള വിവർത്തനം :
वह आक्रमण जो आकाश मार्ग या वायुयान से किया जाए।
भारत ने शत्रु देश पर हवाई आक्रमण कर उसे तहस-नहस कर दिया।