അർത്ഥം : ವಾಣಿಯ ನಾಲ್ಕು ಅವಸ್ಥೆಗಳಲ್ಲಿ ನಾಲ್ಕನೇ ಅವಸ್ಥೆಯು ಸ್ಥೂಲ ಶಬ್ಧವಾಗಿರುತ್ತದೆ ಮತ್ತು ಹೇಳುವುದು-ಕೇಳುವುದಾಗಿರುತ್ತದೆ
ഉദാഹരണം :
ವೈಖರೀಯ ಮಾಧ್ಯಮದಿಂದ ನಾವು ಇನ್ನೊಬ್ಬರ ಜೊತೆಯಲ್ಲಿ ಮಾತುಕತೆಯನ್ನು ಆಡಬಹುದು.
മറ്റ് ഭാഷകളിലേക്കുള്ള വിവർത്തനം :
वाणी की चार अवस्थाओं में से चौथी अवस्था जोकि स्थूल शब्द होता है जो कहने-सुनने में आता है।
वैखरी के माध्यम से ही हम दूसरों से बातचीत कर सकते हैं।