അർത്ഥം : (ವ್ಯಾಕರಣದಲ್ಲಿ) ಕ್ರಿಯೆಯ ರೂಪದಿಂದ ಆಗುವ ಅಥವಾ ಮಾಡುವ ಸಮಯದ ಜ್ಞಾನವಾಗಿರುತ್ತದೆ
ഉദാഹരണം :
ಮುಖ್ಯ ರೂಪವಾಗಿ ಕಾಲದಲ್ಲಿ ಮೂರು ಭೇದಗಳಿವೆ.
മറ്റ് ഭാഷകളിലേക്കുള്ള വിവർത്തനം :
(व्याकरण में) क्रिया का वह रूप जिससे उसके होने या किए जाने के समय का ज्ञान होता है।
मुख्य रूप से काल के तीन भेद होते हैं।A grammatical category of verbs used to express distinctions of time.
tenseഅർത്ഥം : ಸಮಯದ ಕಳೆಯುತಿದಂತೆ ಯಾರೋ ಒಬ್ಬರ ಜೀವನ ಕೂಡ ಬದಲಾಗುತ್ತಾ ಹೋಗುತ್ತದೆ
ഉദാഹരണം :
ರಾಜನ ಕೊನೆಯ ಸಮಯ ತುಂಬಾ ಕಷ್ಟ ಪ್ರದವಾಗಿತ್ತು.
മറ്റ് ഭാഷകളിലേക്കുള്ള വിവർത്തനം :
അർത്ഥം : ಸಾಮಾನ್ಯ ಅಥವಾ ನಿಗಧಿತ ಸಮಯಕ್ಕಿಂತ ಆಧಿಕವಾದ
ഉദാഹരണം :
ನಾನು ಇಲ್ಲಗೆ ಬರುವಷ್ಟರಲ್ಲಿ ತಡವಾಗಬಹುದು ನೀನು ಚಿಂತಸಬೇಡ.
പര്യായപദങ്ങൾ : ಅವೇಳೆ, ತಡ, ತಡ ರಾತ್ರಿ, ವಿಳಂಬ, ಹೆಚ್ಚು ವೇಳೆ, ಹೆಚ್ಚುಕಾಲ
മറ്റ് ഭാഷകളിലേക്കുള്ള വിവർത്തനം :
Time during which some action is awaited.
Instant replay caused too long a delay.അർത്ഥം : ಸಾಧನೆಯ ರೂಪದಲ್ಲಿ ತಿಳಿಯಬಹುದಾದ ಆ ಸಮಯಾವಧಿ ಅದು ಯಾರ ನಿಂತ್ರಣದಲ್ಲಿಯೂ ಇಲ್ಲ
ഉദാഹരണം :
ನನಗೆ ಊಟಮಾಡುವುದಕ್ಕೂ ಸಮಯವಿಲ್ಲನನ್ನ ಹೆಚ್ಚಿನ ಸಮಯ ನಿಮ್ಮ ಈ ಕೆಲಸದಲ್ಲಿಯೇ ಕಳೆದುಹೋಯಿತು.
മറ്റ് ഭാഷകളിലേക്കുള്ള വിവർത്തനം :
A period of time considered as a resource under your control and sufficient to accomplish something.
Take time to smell the roses.