അർത്ഥം : ಪ್ರೇಕ್ಷಕರಿಗೆ ಸುಲಭವಾಗಿ ಕಾಣಿಸುವಂತಹ ಎತ್ತರವಾದ ಸ್ಥಳ
ഉദാഹരണം :
ಕಾರ್ಯಕ್ರಮಕ್ಕೆ ವೇದಿಕೆ ಸಿದ್ದವಾಗಿದೆ.
പര്യായപദങ്ങൾ : ಸ್ಟೇಜ್
മറ്റ് ഭാഷകളിലേക്കുള്ള വിവർത്തനം :
A large platform on which people can stand and can be seen by an audience.
He clambered up onto the stage and got the actors to help him into the box.അർത്ഥം : ಮಾನವನಿಂದ ನಿರ್ಮಿಸಲ್ಪಟ್ಟ ಜಗುಲಿ ಮತ್ತು ಎತ್ತರದ ಜಾಗ
ഉദാഹരണം :
ಮಹಾತ್ಮರು ವೇದಿಕೆ ಮೇಲಿ ಕುಳಿತು ಸಜ್ಜನ ಸಾಂಗತ್ಯ ಮಾಡುತ್ತಿದ್ದಾರೆ
പര്യായപദങ്ങൾ : ಜಗಲಿ ಕಟ್ಟಿ, ಜಗುಲಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಕುಳಿತುಕೊಳ್ಳುವ ಸ್ಥಳ
ഉദാഹരണം :
ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.
പര്യായപദങ്ങൾ : ಆಸನ, ಕೂರುವ ಸ್ಥಳ, ಪಡಸಾಲೆ, ಮೀಟಿಂಗು, ಸದಸ್ಯರ ಕೂಟ, ಸಭೆ
മറ്റ് ഭാഷകളിലേക്കുള്ള വിവർത്തനം :
A room in a private house or establishment where people can sit and talk and relax.
front room, living room, living-room, parlor, parlour, sitting roomഅർത്ഥം : ಶುಭ ಅಥವಾ ಧಾರ್ಮಿಕ ಕೆಲಸಗಳಿಗೆ ನಿರ್ಮಿಸಿರುವ ಮೇಲ್ಭಾಗದ ಪ್ರಾಂಗಣ
ഉദാഹരണം :
ಅವನು ವೇದಿಕೆ ಮೇಲೆ ಕುಳಿತುಕೊಂಡು ಹರಿಕಥೆಯನ್ನು ಕೇಳುತ್ತಿದ್ದ.
പര്യായപദങ്ങൾ : ಪ್ರಾಂಗಣ
മറ്റ് ഭാഷകളിലേക്കുള്ള വിവർത്തനം :