അർത്ഥം : ವೇಗವಾದ ಗತಿ
ഉദാഹരണം :
ರೈಲು ಗಾಡಯು ರೈಲ್ವೆ ಕಂಬಿಯ ಮೇಲೆ ವೇಗವಾಗಿ ಚಲಿಸುತ್ತಿತ್ತು.
പര്യായപദങ്ങൾ : ತೀವ್ರ ಗತಿ
അർത്ഥം : ಆತುರತೆಯ ಸ್ಥಿತಿ
ഉദാഹരണം :
ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು
പര്യായപദങ്ങൾ : ಅವಸರ, ಆತುರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ಬೇಗನೆ, ವ್ಯಾಕುಲ
മറ്റ് ഭാഷകളിലേക്കുള്ള വിവർത്തനം :
आतुर होने की अवस्था।
दो साल घर से दूर रहने के बाद घरवालों से मिलने की उसकी आतुरता बढ़ती जा रही थी।അർത്ഥം : ಎರಡೂ ಕಾಲುಗಳನ್ನು ಒಟ್ಟಿಗೆ ಎತ್ತಿಕೊಂಡು ಓಡುವಂತಹ ಕುದುರೆಯ ಓಟ
ഉദാഹരണം :
ಮೈದಾನದಲ್ಲಿ ನಾಗಾಲೋಟದಿಂದ ಕುದುರೆಗಳು ಓಡುತ್ತಿರುವುದನ್ನು ನೋಡಿದೆವು.
പര്യായപദങ്ങൾ : ನಾಗಾಲೋಟ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ
ഉദാഹരണം :
ಈ ಕೆಲಸವನ್ನು ಬೇಗ ಮುಗಿಸಿಬಿಡು.
പര്യായപദങ്ങൾ : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ಸರಸರನೆ
മറ്റ് ഭാഷകളിലേക്കുള്ള വിവർത്തനം :
अति शीघ्रता से।
झटपट यह काम कर दो।