അർത്ഥം : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ
ഉദാഹരണം :
ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.
പര്യായപദങ്ങൾ : ಎತ್ತು, ಗೂಳಿ, ಹೋರಿ
മറ്റ് ഭാഷകളിലേക്കുള്ള വിവർത്തനം :
An adult castrated bull of the genus Bos. Especially Bos taurus.
oxഅർത്ഥം : ಜ್ಯೋತಿಷ್ಚಕ್ರದಲ್ಲಿ ಕೊಬ್ಬಿದ ಗೂಳಿಯನ್ನು ಚಿತ್ರವಾಗುಳ್ಳ ಎರಡನೇ ರಾಶಿ
ഉദാഹരണം :
ಇಂದು ವೃಷಭ_ರಾಶಿಯವರ ಮನೆಗೆ ನೆಂಟರ ಆಗಮನವಾಗುತ್ತದೆ.
പര്യായപദങ്ങൾ : ವೃಷಭ ರಾಶಿ
മറ്റ് ഭാഷകളിലേക്കുള്ള വിവർത്തനം :
The second sign of the zodiac. The sun is in this sign from about April 20 to May 20.
bull, taurus, taurus the bull