പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವೃತ್ತ എന്ന വാക്കിന്റെ അർത്ഥവും ഉദാഹരണവും.

ವೃತ್ತ   ನಾಮಪದ

അർത്ഥം : ಒಂದು ಸಮತಲದಲ್ಲಿ ಯಾವುದೇ ಒಂದು ಬಿಂದುವಿನಿಂದ ಸಮದೂರವಿರುವ ಬಿಂದುಗಳನ್ನೆಲ್ಲಾ ಸೇರಿಸಿದರೆ ರೂಪುಗೊಳ್ಳುವ, ತುದಿಯಲ್ಲದ ರೇಖೆ

ഉദാഹരണം : ಮಗು ನೋಟ್ ಪುಸ್ತಕದಲ್ಲಿ ವೃತ್ತವನ್ನು ಬರೆಯುತ್ತಿದೆ.

പര്യായപദങ്ങൾ : ಗೋಲ, ಚಕ್ರ, ವರ್ತುಲ


മറ്റ് ഭാഷകളിലേക്കുള്ള വിവർത്തനം :

वह क्षेत्र जो ऐसी रेखा से घिरा हो जिसका प्रत्येक बिंदु उस क्षेत्र के मध्य बिंदु से समान अंतर पर हो।

वह अभ्यास पुस्तिका पर वृत्त बना रहा है।
गोला, चक्र, वृत्त, हलक़ा, हलका, हल्क़ा, हल्का

Something approximating the shape of a circle.

The chairs were arranged in a circle.
circle

അർത്ഥം : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು

ഉദാഹരണം : ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.

പര്യായപദങ്ങൾ : ಆವರ್ತಿ, ಆವೃತ್ತಿ, ಚಕ್ರ, ಸುತ್ತು


മറ്റ് ഭാഷകളിലേക്കുള്ള വിവർത്തനം :

एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।

यह चित्र तितली का जीवन चक्र दर्शा रहा है।
चक्र

A single complete execution of a periodically repeated phenomenon.

A year constitutes a cycle of the seasons.
cycle, oscillation

അർത്ഥം : ವೃತ್ತಾಕಾರದಲ್ಲಿ ವಿಸ್ತಾರವಾಗಿರುವ ಅಥವಾ ಯಾವುದೋ ಒಂದು ಸುತ್ತುವರಿದ ಕ್ಷೇತ್ರ

ഉദാഹരണം : ನೀನು ಈ ಪರೀಧಿಯನ್ನು ಬಿಟ್ಟು ಹೊರಗೆ ಬರಬೇಡ

പര്യായപദങ്ങൾ : ಕ್ಷೇತ್ರ, ಪರೀಧಿ, ಮಂಡಲ


മറ്റ് ഭാഷകളിലേക്കുള്ള വിവർത്തനം :

गोल विस्तार या कोई घिरा हुआ क्षेत्र।

तुम इस परिधि के बाहर मत आना।
परिधि, मंडल, मण्डल, हलक़ा, हलका, हल्क़ा, हल्का

അർത്ഥം : ಸೂರ್ಯ ಮತ್ತು ಚಂದ್ರನ ಸುತ್ತ ಕಾಣಸಿಗುವ ಮಂಡಲ ಅಥವಾ ವರ್ತುಲ

ഉദാഹരണം : ಸೂರ್ಯ ಮಂಡಲದಲ್ಲಿ ಹಲವಾರು ಗ್ರಹಗಳು ಸೂರ್ಯನ ಸುತ್ತು ಸುತ್ತುವುದು.

പര്യായപദങ്ങൾ : ಕ್ಷೀರ ಪಥ, ಮಂಡಲ, ವರ್ತುಲ, ಸೂರ್ಯ ಮಂಡಲ


മറ്റ് ഭാഷകളിലേക്കുള്ള വിവർത്തനം :

सूर्य या चंद्रमा के चारों ओर दिखाई पड़नेवाला घेरा या परिवेश।

सूर्य मंडल में कई ग्रह चक्कर लगाते हैं।
मँडरा, मंडल, मण्डल

A solid figure bounded by a spherical surface (including the space it encloses).

sphere

ವೃತ್ತ   ಗುಣವಾಚಕ

അർത്ഥം : ವೃತ್ತ ಅಥವಾ ಚಕ್ರದ ಆಕಾರದ

ഉദാഹരണം : ಮಗು ಗೋಡೆಯ ಮೇಲೆ ಗೋಲಾಕಾರವಾದ ಆಕೃತಿಯನ್ನು ಬರೆಯುತ್ತಿದೆ.

പര്യായപദങ്ങൾ : ಗೋಲಾಕಾರ, ಗೋಲಾಕಾರದಂತ, ಗೋಲಾಕಾರದಂತಹ, ಚಂದ್ರಾಕಾರ, ಚಂದ್ರಾಕಾರದಂತ, ಚಂದ್ರಾಕಾರದಂತಹ, ಚಕ್ರಾಕಾರ, ಚಕ್ರಾಕಾರದಂತ, ಚಕ್ರಾಕಾರದಂತಹ, ವರ್ತೃಲಾಕಾರ, ವರ್ತೃಲಾಕಾರದಂತ, ವರ್ತೃಲಾಕಾರದಂತಹ, ವೃತ್ತಾಕಾರ, ವೃತ್ತಾಕಾರದಂತ, ವೃತ್ತಾಕಾರದಂತಹ


മറ്റ് ഭാഷകളിലേക്കുള്ള വിവർത്തനം :