അർത്ഥം : ಒಂದು ರೀತಿ ಪೆಟ್ಟಗಿ ಅದರಲ್ಲಿ ತಾಂಬೂಲ ಮತ್ತು ತಾಂಬೂಲಕ್ಕೆ ಹಾಕಿರುವಂತಹ ಎಲೆ, ಅಡಿಕೆ, ಸುಣ್ಣ ಮೊದಲಾದ ಸಾಮಗ್ರಿಗಳನ್ನು ಇಟ್ಟುಕೊಳ್ಳಲಾಗುತ್ತದೆ
ഉദാഹരണം :
ನನ್ನ ಅಜ್ಜನು ವೀಳೆದೆಲೆ ಪೆಟ್ಟಿಗೆಯನ್ನು ತೆಗೆದು ತಾಂಬೂಲವನ್ನು ಹಾಕಿಕೊಂಡರು.
പര്യായപദങ്ങൾ : ವೀಳೆ ಡಬ್ಬಿ, ವೀಳೆ-ಡಬ್ಬಿ, ವೀಳೆ-ಪೆಟ್ಟಿಗೆ, ವೀಳೆದೆಲೆ ಡಬ್ಬಿ, ವೀಳೆದೆಲೆ ಪೆಟ್ಟಿಗೆ, ವೀಳೆದೆಲೆ-ಡಬ್ಬಿ, ವೀಳೆದೆಲೆ-ಪೆಟ್ಟಿಗೆ
മറ്റ് ഭാഷകളിലേക്കുള്ള വിവർത്തനം :